ಚಿಂಟೂ ಶಾಲೆಗೆ ಲೇಟಾಗಿ ಬಂದ. ಟೀಚರ್ ಶೀಲಾ ಕೇಳಿದ್ರು
“ಚಿಂಟೂ ಯಾಕೆ ಲೇಟು..?”
“ದಾರಿಯಲ್ಲಿ ಯಾರೋ ಹತ್ತು ರೂಪಾಯಿ ನಾಣ್ಯವನ್ನು ಕಳೆದು ಕೊಂಡಿದ್ರು”
“ಅದಕ್ಕೆ ನೀನು ಯಾಕೆ ಲೇಟಾಗಿ ಬಂದೆ?”
“ಆ ಹತ್ತು ರೂಪಾಯಿ ನಾಣ್ಯ ನನ್ನ ಕಾಲಿನ ಕೆಳಗೆ ಇತ್ತು ಮೇಡಂ..”
*****