ಗಂಡು ಬೇಕು
ಗಂಡು ಬೇಕು
ಎಂದು
ಹೆತ್ತರು
ಯಥಾಶಕ್ತಿ.
ಈಗ
ಅವರೆಲ್ಲರಿಗೂ
ಮದುವೆಗೆ
ಗಂಡು ಬೇಕು.
*****