
– ಪಲ್ಲವಿ – ನಮನವಿದೋ, ನಮನವಿದೋ, ನಮನ ಸಹಜಯೋಗಿ ! ಸಮತೆಗಾಗಿ ಬಾಳ್ವೆಯನೇ ಬೇಳ್ದ ನವವಿರಾಗಿ ! ೧ ಕತ್ತಲಲಿಯು ಗುರಿಯ ದಾರಿ ಕಾಂಬ ಕಣ್ಣು ನಿನ್ನ ದೊ, ತತ್ತ್ವಮಾತೆಯಶ್ರುತ ರವ ಕೇಳ್ವ ಕಿವಿಯು ನಿನ್ನದೊ, ವಿಗಡ ರಜದೊಳಿದ್ದು ಸೊವಡು ತ...
ಯೆಂಡಂಗ್ಡೀಗ್ ಕುಡಿಯೋರು ಓಗೋವಂಗ್ ಓಯ್ತಾರೆ ಗಂಡಸ್ರು ದೇಸ್ತಾನಗಳ್ಗೆ! ದೇವ್ರ್ ಅವ್ರಿಗೆ ಇತ್ತಂದ್ರೆ ಗುಡೀಲಿ-ನಮ್ಗೇನು? ನಾವ್ ಕುಡಿಯೊ ಯೆಂಡಾನೆ ದೇವ್ರು! ೧ ಗುಡಿಯಾಗ ಪೂಜಾರಿ ಕಸ್ಕೊತ್ತಾನ್ ಆರ್‍ಕಾಸ ಪಡಕಾನೆ ಮುನಿಯಪ್ಪ ನಂಗೆ! ದೇವರ್‍ನ ಕಂಡವ್...
ರೈತೆಂಬ ಪದದೊಳಿಹುದೆಂಥ ತಾಕತ್ತು ರೈತೆಂದರದು ಸಂಪತ್‌ಸಹಿತಿರುವ ಮಹತು ಅತ್ತಿತ್ತಲೆಯದಲೆ ತುತ್ತುಣುವ ಸ್ವಾಭಿಮಾನದ ಗತ್ತು ಅತ್ತತ್ತ ಹಾರಿತೆಲೋ ಪೇಟೆಡೆಗೆ ಈ ಹೊತ್ತು ನಿತ್ಯ ನೂತನ ರೈತನಕಿದೆಂಥ ಪಾಡಾಯ್ತು – ವಿಜ್ಞಾನೇಶ್ವರಾ *****...
ವರಾಬೇಡ್ತ್ಯಲಾ ದಾರವಾಡಿ ವರಾ ಬೇಡ್ತಿರಿ ತರಾಂತುರಿಂದಾ ಕರಾರೆ ಮಾಡಾ ನೊಂದ ಇರಾನೆ ನಿಲ್ತಿರೀ || ೧ || ಬಡಲಾ ಬಕ್ತರ ಮೇನ್ ಅಂತಃಕರಣ ಇರಬೇಕು ದೇಸಿಯಾತ್ರಿ ಮಾಡಬೇಕು ಬಡವಾ ಶಿವಾನಲ್ಲಾ ಹಣವಿದ್ದ ಸಾವ್ಕಾರ ಕೈ ಹಾಕಲೇ || ೨ || ***** ಈ ಬರಹವು ಕ್ರ...
ಮೂಡಲತ್ತಣ ಬೇಡನಿದೊ! ಸಾರಿ ಬಂದೀಗ, ನೋಡು, ಸುಲ್ತಾನನರಮನೆಯ ಗೋಪುರಕೆ ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ; ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ. *****...













