
“ತಿಣಕದಿರು ಸುಖದ ಸಂಪಾದನೆಗೆ -ಒಂದಿನಿಸು ನಗೆ, ಇನಿಸು ದುಃಖ ವಿಸ್ಮೃತಿ, ಇನಿಸು ಲೋಕಾನು- ಭವವು, ರಸಿಕತೆ ಇನಿಸು, ತಾಳ್ಮೆಯಿರೆ ಇನಿಸಾನು; ಹಲಸು ಕಾತಂತೆ ರಸಭಾವ ರೋಮಾಂಚಿತಸು. ಹಸು ಕರುವಿನೆಡೆಗೆ ಕೆಚ್ಚಲುದೊರೆದು ಬರುವಂತೆ, ಅಂಬೆಗರೆಯಲು...
ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? – ವಿಜ್ಞಾನೇಶ್ವರಾ *****...
ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ ಕೋಲು ಕೋಲೇಲೋ ಅದು ಕೋಲೇ ದ್ಯೇವರೇ || ೧ || ಶಿನ್ನದೊಂದು ಕೋಲೇಲೋ ಅದು ಕೋಲೇ ದ್ಯೇವರೇ ರಾಜದೇವಿಂದ್ರಾಡೂ ಕೋಲೇಲೋ ದ್ಯೇವರೇ || ೨ || ಕೋಲು ಕೋಲೇ ಕೋಲೇಲೋ ದ್ಯೇವರೇ ಹೊಂಗಿನೊಂದು ಕೋಲೇಲೋ ಅದು ಕೋಲೇ ದ್ಯೇವರೇ |...
ಶುದ್ಧ ಕರ್‍ಮವ ಮಾಡು ಮನುಜನೆ ಶುದ್ಧ ಕರ್‍ಮವೆ ನಿನ್ನ ಸಂಪತ್ತು ನಾಳಿನ ಬದುಕಿಗೆ ಇವತ್ತಿನ ಕರ್‍ಮ ಇವತ್ತಿ ಬಾಳೇ ನಿನ್ನೆಯ ನಿನ್ನ ಕರ್‍ಮ ದೇವನ ಭೂಮಿ ಇದು ವಿಚಿತ್ರ ನೀನು ಕೊಟ್ಟಿದ್ದೆ ನಿನಗೆ ಕೊಡುವುದು ನೀನು ಮಾಡಿಟ್ಟದೆ ನಿನ್ನ ಧರಿಸುವುದು ಎಲ್...
ಪಂಡಿತರು ಶಾಸ್ತ್ರಿಗಳು ಸೂಕ್ಷ್ಮ ಚತುರತೆಯಿಂದೆ ಚರ್ಚಿಸಿಹರುಭಯಲೋಕಗಳ ಮರುಮಗಳ; ಅವರ ಪಾಡೇನಾಯ್ತು? ಉಳಿದರಂತವರೆಲ್ಲ, ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು. *****...
ನನ್ನೊಳಗೊಬ್ಬ ಸೈತಾನ ಯಾವಾಗಲೂ ಇರುತಾನ ನಾನೆಚ್ಚರಿರಲಿ ನಿದ್ರಿಸುತಿರಲಿ ತನ್ನಿಚ್ಛೆಯಂತೆ ಕುಣಿಸುತಾನ ಕುಣಿಸುತಾನ ದಣಿಸುತಾನ ಮನಸೋಇಚ್ಛೆ ಮಣಿಸುತಲು ಇರುತಾನ ಎಲ್ಲರನು ಬಯ್ಯುತಾನ ಬಡಿಯಲು ಕೈಯೆತ್ತುತಾನ ಕೊಂದು ಕೂಗುತಾನ ಯಾವಾಗಲೂ ಏನೊ ಒಂದು ಸಂಚ...
ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ! ಹೆಂಡತಿ: ರಾಟಲಿಲ್ಲೋ ಜಾಣಾ! ರಾಟಲಿಲ್ಲೋ ಜಾಣಾ! ಕತೆಗಾರ: ಮನಿಯಾನ ಬಂಡೀ ಮುರಿಸಿ ಮನಿಯಾನ ಬಂಡೀ ಮುರಿಸಿ ರಾಟೀ ಮಾಡಿಸಿ ಕೊಟ್ಟಾ ರಾಟೀ ಮಾಡಿಸಿ ಕೊಟ್ಟಾ ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ...













