ನಗೆ ಡಂಗುರ – ೧೮೦

ಶೇಖರ ಮತ್ತು ಶಂಕರ ಇಬ್ಬರೂ ಸ್ನೇಹಿತರು. ಒಂದು ದಿನ ಟೈಂ‍ಪಾಸ್‍ಗೆಂದು ಶೇಖರ ಸ್ನೇಹಿತನ ಮನೆಗೆ ಬಂದು ಆದೂ ಇದೂ ಮಾತನಾಡತೊಡಗಿದ. ಶೇಖರ: ‘ನೀನು ಒಂದು ಹುಲಿಯ ಗುಹೆಗೆ ಹೋಗಿ ಆಲ್ಲಿ ಅರ್ಧಘಂಟೆ ಇದ್ದು ನಂತರ...

ಲಿಂಗಮ್ಮನ ವಚನಗಳು – ೬೦

ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮೆರೆದೆ. ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಲೋಲಾಡಿ ಸುಖಿಯಾದೆನಯ್ಯ ಚನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಹೊಸ ಹಾಡು

ಹಾಡೆಲೆ ಹೃದಯದ ಹಕ್ಕಿಯೆ ಹಾಡು ನವ ಜೀವನ ಸುಮಧುರ ಗಾನ ಕೊರಡು ಕೊನರುತಿದೆ ಚೆಲುವು ಹರಡುತಿದೆ ಉದಿಸಲಿ ಚೇತನ ತಂತಾನ ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ ಓಹೋ ಎಂಥಹ ಸುರ ಚೆಲುವು ಇದನ್ನು ಕಾಣಲು...
ಅಮ್ಮನ ಆತಂಕಗಳು

ಅಮ್ಮನ ಆತಂಕಗಳು

[caption id="attachment_6170" align="alignright" width="272"] ಚಿತ್ರ: ಅಪೂರ್ವ ಅಪರಿಮಿತ[/caption] ಪ್ರಿಯ ಸಖಿ, ಎಂದಾದರೊಮ್ಮೆ  ಹದಿ ಹರೆಯದ ಮಕ್ಕಳಿರುವ ಅಮ್ಮನೊಂದಿಗೆ ಮಾತಿಗಿಳಿದಿದ್ದೀಯಾ ? ಅವಳ ಮಕ್ಕಳ ಬಗ್ಗೆ ವಿಚಾರಿಸಿದ್ದೀಯಾ ? ವಿಚಾರಿಸಿದ್ದರೆ ಅವಳ ಮಾತಿನುದ್ದಕ್ಕೂ ಅವಳ...

ಬಂಡಿಚೋರಟೆ

ದೂರದ ಮೂಸಿಹೊಳೆಯ ಸಂಕದ ಮೇಲೆ ಸಿಕಂದರಾಬಾದಿನಿಂದ ಫಲಕ್‌ನುಮಾಗೆ ನಿಧಾನವಾಗಿ ಗಮಿಸುತ್ತಿರುವ ಲೋಕಲ್‌ಗಾಡಿಯನ್ನು ನೋಡಿದಾಗ ನನಗೆ ಕೆಲವೊಮ್ಮೆ ನೆನಪಾಗುವುದು- ಮಳೆಗಾಲದಲ್ಲಿ ನಮ್ಮೂರ ಅಡಿಕೆ ತೋಟಗಳಲ್ಲಿ ಕಾಣಿಸುವ ಸಾವಿರಕಾಲಿನ ಬಂಡಿಚೋರಟೆಗಳು: ತಿರುವುಗಳನ್ನು ಅವು ಹೇಗೆ ಬಳಸುತ್ತವೆ, ಸರಳ...

ಅಮವಾಸ್ಯೆಯ ಮೊದಲು

ಮೂರು ನಾಲ್ಕು ದಿನದಿಂದ ಹೀಗೆ, ಅರ್ಧ ರಾತ್ರಿಯ ಮೇಲೆ ಯಾವಾಗಲೊ ಬಂದು ಸರಿಯಾಗಿ ಮುಖ ತೋರಿಸದೆ ಹಾಜರಿ ಹಾಕಿ ಹಾಗೇ ಹಾರಿ ಹೋಗಿ ಬಿಡುತ್ತಿದ್ದಾನೆ ಚಂದ್ರ, ಇದೊಂದು ಅವನ ಮಾಮೂಲು ತಮಾಷೆ, ನಾಳೆಯಂತೂ ಅಮಾವಾಸ್ಯೆ....

ಕಥೆಯದೇ ಕಥೆ

ಅಳಿಯ ಇದ್ದನು. ಹಾಡಬಂದರೂ ಹಾಡು ಹೇಳುತ್ತಿದ್ದಿಲ್ಲ ; ಕಥೆ ಬಂದರೂ ಕಥೆ ಹೇಳುತ್ತಿದ್ದಿಲ್ಲ. "ಏನು ಬಂದು ಏನುಕಂಡೆವು. ಇವನೇನು ಒಂದು ಹಾಡು ಹೇಳಲಿಲ್ಲ ; ಕಥೆ ಹೇಳಲಿಲ್ಲ. ಇವನನ್ನು ಹೇಗಾದರೂ ಮಾಡಿ ಕೊಲ್ಲಬೇಕು" ಎಂದು...

ಡೊಳ್ಳುಹೊಟ್ಟೆ ಗುಂಡನ ಮನೆ

ಡೊಳ್ಳೂಹೊಟ್ಟೆ ಗುಂಡನ ಮನೆ ಭಾಳ ಹತ್ರ ಸ್ಕೂಲಿಗೆ, ಆದರೂನು ದಿನಾ ಅವನು ತುಂಬ ಲೇಟು ಕ್ಲಾಸಿಗೆ. ಹಂಡೆಯಂಥ ಹೊಟ್ಟೆ ಹೊತ್ತು ಬಲು ನಿಧಾನ ನಡೆವನು, ಗಂಟೆಗೊಂದು ಹೆಜ್ಜೆಯಿಟ್ಟು ಕಷ್ಟಪಟ್ಟು ಬರುವನು. ಮಗ್ಗಿ ಬರೆಯೊ ಗುಂಡ...