ಲಿಂಗಮ್ಮನ ವಚನಗಳು – ೫೯

ಕದಳೀಯ ಬನದೊಳಗಿರುವ ಲಿಂಗವ ಅರಸಿದರೆ ಕಾಣಬಾರದು. ನೋಡಿದರೆ ನೋಟಕ್ಕಿಲ್ಲ. ಹಿಡಿದರೆ ಹಸ್ತಕ್ಕಿಲ್ಲ. ನೆನೆದರೆ ಮನಕ್ಕಗೋಚರ. ಇಂತು ಮಹಾಘನವ ಹೃದಯಲ್ಲಿ ನೆಲೆಗೊಳಿಸಿದ ಶರಣನ ಕಂಗಳಲ್ಲಿ ಹೆರಿಹಿಂಗದೆ ನೋಡಿ, ಅವರಂಘ್ರಿಯಲ್ಲಿ ಐಕ್ಯವಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಅಮರ

ನಾನು ಪ್ರಕೃತಿ ಶಿವ ಸತ್ಕೃತಿ ನನ್ನ ಗುಣವ ಹೇಳುವೆ ನೀನು ವಿಕೃತಿಯಾಗಿ ಬಂದೆ ದುಃಖಗಳನು ತಾಳುವೆ ಭೂಮಿಯೊಳಗೆ ನಾನು ಆಳ ಬೇರು ಬಿಟ್ಟು ನಿಂತಿಹೆ ಗಗನದಲ್ಲಿ ತಲೆಯನೆತ್ತಿ ಚೆಲುವನೆಲ್ಲ ಹೊತ್ತಿಹೆ ಮಣ್ಣಿನೊಳಗೆ ಒಡಬೆರೆಯುತ ಭದ್ರವಾಗಿ...

ಚುನಾವಣೆಗೆ ನಿಂತ ಮಠಾಧೀಶರು

ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟಿಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. ಯಾವಾಗಲೂ ಸುದ್ದಿಗದ್ದಲ ಮಾಡುವ ಈ ತಾಯಿ...

ಟ್ಯಾಂಕ್‌ಬಂಡಿನ ಕಳ್ಳರು

ಟ್ಯಾಂಕ್‌ಬಂಡಿನ ಕಳ್ಳರನ್ನು ಸೃಷ್ಟಿಸಿ ಕದಿಯಲು ಬಿಟ್ಟೆ ನಾನು, ಅವರಿಗೆ ಪರ್ಸ್ ಉಡಾಯಿಸುವ ಕೈಚಳಕವನ್ನು ಕಲಿಸಿದೆ. ತುಂಬಾ ಬುದ್ದಿವಂತರು.  ಹೇಗಾದರೂ ತಪ್ಪಿಸಿಕೊಳ್ಳುತ್ತಿದ್ದರು. ಅವರಲ್ಲಿ ಒಬ್ಬನಿಗೆ ಆಮೆಗಳೆಂದರೆ ಪ್ರೀತಿ.  ಇನ್ನೊಬ್ಬ ಬಹಳ ಹಿಂದೆ ಒಂದು ಹುಡುಗಿಯನ್ನು ಪ್ರೇಮಿಸಿದ್ದ....
ಸಂಬಂಧ…..

ಸಂಬಂಧ…..

[caption id="attachment_6156" align="alignleft" width="258"] ಚಿತ್ರ: ಅಪೂರ್ವ ಅಪರಿಮಿತ[/caption] ಮಗ ಪ್ರದೀಪ್ ನಿಂದ ಆ ಸುದ್ದಿ ತಿಳಿದ ಬಳಿಕ ಪಾರ್ವತಮ್ಮನ ಕಣ್ಣಿಗೆ ನಿದ್ರೆ ಸರಿಯಾಗಿ ಹತ್ತಿರಲಿಲ್ಲ. ಏಕೈಕ ಮಗನ ಮನಸ್ಸು ನೋಯಿಸಲೂ ಆಕೆಗೆ  ಇಷ್ಟವಿರಲಿಲ್ಲ....

ಬೆಕ್ಕು ನಾಯಿ ಮೊಲ

ಬೆಕ್ಕು ನಾಯಿ ಮೊಲ ಅಂದ್ರೆ ಭಾಳ ಇಷ್ಟ ನನಗೆ ಮುದ್ದು ಮಾಡಿ ಕರದ್ರೆ ಓಡಿ ಬಂದೇ ಬಿಡ್ತಾವ್ ಒಳಗೆ. ಬೆನ್ನು ಸವರಿ, ಕತ್ತು ತುರಿಸಿ ತಿಂಡಿ ತಟ್ಟೆ ಇಡಲು ತಿಂದು ಕೈಯ ನೆಕ್ಕುತ್ತಾವೆ ಮಾಡುತ್ತಾವೆ...

ನಗೆ ಡಂಗುರ – ೧೭೮

ಹೆಂಡತಿ: ‘ರೀ, ಪಕ್ಕದ ಮನೆ ಪರಿಮಳ ದಿನಾ ಅವಳ ಗಂಡನ ಕಾರಿನಲ್ಲಿ ಹೋಗಿ ಸುತ್ತಾಡಿ ಶಾಪಿಂಗ್ ಮಾಡಿಬರುತ್ತಾಳೆ. ನೀವೂ ಒಂದು ಕಾರು ಕೊಂಡುಕೊಂಡು ಬಿಡಿ. ಹಾಗಾಗಿ ಇಬ್ಬರು ಸುತ್ತಾಡಿ ಬರಬಹುದು.’ ಗಂಡ: ‘ಉಪ್ಪು ಹುಳಿ...