ಡೊಳ್ಳುಹೊಟ್ಟೆ ಗುಂಡನ ಮನೆ

ಡೊಳ್ಳೂಹೊಟ್ಟೆ ಗುಂಡನ ಮನೆ ಭಾಳ ಹತ್ರ ಸ್ಕೂಲಿಗೆ, ಆದರೂನು ದಿನಾ ಅವನು ತುಂಬ ಲೇಟು ಕ್ಲಾಸಿಗೆ. ಹಂಡೆಯಂಥ ಹೊಟ್ಟೆ ಹೊತ್ತು ಬಲು ನಿಧಾನ ನಡೆವನು, ಗಂಟೆಗೊಂದು ಹೆಜ್ಜೆಯಿಟ್ಟು ಕಷ್ಟಪಟ್ಟು ಬರುವನು. ಮಗ್ಗಿ ಬರೆಯೊ ಗುಂಡ...