Day: May 6, 2016

ನಗೆ ಡಂಗುರ – ೧೮೦

ಶೇಖರ ಮತ್ತು ಶಂಕರ ಇಬ್ಬರೂ ಸ್ನೇಹಿತರು. ಒಂದು ದಿನ ಟೈಂ‍ಪಾಸ್‍ಗೆಂದು ಶೇಖರ ಸ್ನೇಹಿತನ ಮನೆಗೆ ಬಂದು ಆದೂ ಇದೂ ಮಾತನಾಡತೊಡಗಿದ. ಶೇಖರ: ‘ನೀನು ಒಂದು ಹುಲಿಯ ಗುಹೆಗೆ […]

ಲಿಂಗಮ್ಮನ ವಚನಗಳು – ೬೦

ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮೆರೆದೆ. ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಲೋಲಾಡಿ ಸುಖಿಯಾದೆನಯ್ಯ ಚನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣಪ್ರಿಯ ಚನ್ನಬಸವಣ್ಣಾ. *****