ಮುಗಿಲ ಮೇಲೆ ಮುಗಿಲು ತೇಲಿತು

ಮುಗಿಲ ಮೇಲೆ ಮುಗಿಲು ತೇಲಿತು ಚಂದ್ರ ಸೂರ್ಯರ ತೂಗಿತು ಗಿರಿಯ ಮೇಲೆ ಗಿರಿಯು ಏರಿತು ಹಸಿರು ಕಾನನ ಹಾಡಿತು ಮಂದ ಮಾರುತ ತುಂಬಿ ನೀಡಲು ಮೌನ ಎಚ್ಚರವಾಯಿತು ಮುಗಿಲ ಧೂಳಿಯ ಗೂಳಿ ಚಿಮ್ಮಲು ಗಾನ...

ದುಡಿತ

ಹಗಲು ಇರುಳೆನ್ನದೆ ಸಾಗುತಿದೆ ಬದುಕು ಎಷ್ಟು ದುಡಿದರೂ ದುಡಿಮೆ ಸಾಲದು ಅದಕೂ ಇದಕೂ ದುಡಿಯುವವ ಒಬ್ಬ ತಿನ್ನುವ ಕೈಗಳು ಹತ್ತು ಶ್ರಮಕ್ಕೆ ತಕ್ಕ ಫಲ ಪ್ರತಿಭೆಗೆ ತಕ್ಕ ಪುರಸ್ಕಾರ ಮರಳುಗಾಡಿನ ಮರೀಚಿಕೆ ಶೋಷಿತ ಸಮಾಜದ...
ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ವಚನ ವಿಚಾರ – ನಾನು ಒಲಿಸುವ ಪರಿ ಹೇಗೆ

ಅಯ್ಯಾ ನೀನೆನ್ನ ಮೊರೆಯನಾಲಿಸಿದಡಾಲಿಸು ಆಲಿಸದಿರ್ದಡೆ ಮಾಣು ಅಯ್ಯಾ ನೀನೆನ್ನ ದುಃಖವ ನೋಡಿದಡೆ ನೋಡು ನೋಡದಿರ್ದಡೆ ಮಾಣು ನಿನಗಿದು ವಿಧಿಯೆ ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ [ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,] ಅಕ್ಕಮಹಾದೇವಿಯ ವಚನ. ಈ ವಚನದಲ್ಲಿ ‘ಎನಗಿದು...

ಭೂಲೋಕ-ಯಮಲೋಕ

ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ದೈತ್ಯರೆಂಬವರ ಕರೆಕಳಿಸಿ ಹೊಟ್ಟೆಗೆಂಬವರ ಹಿಡಿದೆಳಿಸಿ ಮುಟ್ಟದೆ ಮೈದೊಗಲನು ಸುಲಿಸಿ ಕಟ್ಟಿಗೆಯಿಲ್ಲದೆ ಕರುಳನು ಸುಡಿಸಿ ಇದುವೇ ಪಾಪಿಯ ಯಮಲೋಕ ! ಭಾವಿಕರೆಂಬರು ಭೂಲೋಕ ! ಒಕ್ಕಲಮಕ್ಕಳ...

ನೀ

ನಿನ್ನ ಅರಸಿ ಎಲ್ಲೆಲ್ಲೇ ತಿರುಗಾಡಿದೆ, ನೀ ಮಾತ್ರ ನನ್ನ ಅಂಗಳದ ರಂಗೋಲಿಯಲಿ ಅರಳಿದೆ. ಚುಕ್ಕಿ ಚಂದ್ರಮ ಬೆಳಕು ಆಕಾಶದಲಿ ಅರಸಿದೆ, ನೀ ಮನೆಯ ಮುಂದಿನ ಇಬ್ಬನಿಯಲಿ ಪ್ರತಿಬಿಂಬಿಸಿದೆ. ಬಯಲ ಗಾಳಿ ನದಿ ಹಳ್ಳಕೊಳ್ಳದಲಿ ಮಿಂದ...

ಗೋಧೂಳಿ ನಗಿಯಾಗ

ಗೋಧೂಳಿ ನಗಿಯಾಗ ಬೆಳ್ಳಿ ಚುಕ್ಕಿ ಹಾಡೋ ಹಾಡಿಗೆ ತೂಗ್ಯಾವೊ ಭೂಮಿ ತಾಯ ಒಡಲು ಒಡಲ ದನಿಯ ಕೇಳಿ ಮುಗಿಲ ಮಾಳಿಗೆಯ ಹತ್ತಿ ಇಳಿದು ಗಿಡ ಹೂ ಚಿಗುರಿ ಬಳುಕಿ ಹಾವು ಬಳ್ಳಿ ಆಗಸವ ಮುಟ್ಟಿ...

ಭ್ರಮೆ

ಮಾನವನಿಗೆ ಭ್ರಮೆ ನಿತ್ಯ ಕಾಡುತ್ತಿದೆ ದೇವರನ್ನು ಮರೆತು ಭ್ರಾಂತಿಯಲ್ಲಿದಾನೆ ಪರಮಾತ್ಮನ ನಿಸರ್ಗದಲ್ಲಿ ಬಾಳೀತನು ಭಗವನಂತಗೆ ಅಪಚಾರ ಎಸಗಿದ್ದಾನೆ ಈ ಭುವಿಗೆ ನಾವು ಬಂದು ಕೆಲ ವರುಷವು ಆದರೆ ಈ ಬುವಿ ಎಂದರೆ ನಮಗೆ ಹರುಷ...
ವಾಗ್ದೇವಿ – ೩೨

ವಾಗ್ದೇವಿ – ೩೨

ಭೀಮಾಜಿಯ ಸಂತೋಷವು ಸಮುದ್ರದಂತೆ ಉಕ್ಕಿತು. ಅವನು ಚಮ ತ್ಯಾರದಿಂದ ಸೋವು ಹಿಡಿದು ಪ್ರಕರಣ ತಲಾಷು ಮಾಡಿದ್ದಕ್ಕಾಗಿ ಮೇಲು ಉದ್ಯೋಗಸ್ಥರ ಶ್ಲಾಘನೆಗೆ ಹ್ಯಾಗೂ ಯೋಗೃನಾದನಷ್ಟೇ ಅಲ್ಲ, ವಾಗ್ದೇವಿಯ ಮತ್ತು ಚಂಚಲನೇತ್ರರ ಕೃತಜ್ಞತೆಗೂ ಭಾಗಿಯಾದನು. ಶೋಧನೆಯಲ್ಲಿ ಸಿಕ್ಕಿದ...

ಸುವರ್‍ಣದೀಪ

ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿರಲು ಆಹ! ಆ...

ಒಲವಿನಾಟ

ಎಂತಿರಲು ಬಹುದು? ನನ್ನಾತನೆಂತಿರಬಹುದು....? ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ- ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ ತರುಣನಿರಬಹುದೊ....? ಇಲ್ಲದಿರೆ ಗೌರಮ್ಮನಾ ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ- ನುರಿಮೊಗದ, ಬೆರಗಾಗಿಸುವ ವೇಷ-ಭೂಷಣದ ಮರುಳನಿರಬಹುದೋ-? ರಾಧಾಂಬೆಯವನಂತೆ ಎಳಸಾದ ಕಳೆಯುಳ್ಳ ಮೆಲುನಗೆಗೆ ಮನೆಯಾದ...