ಓಯಸಿಸ್

ಜೀವನದ ಮುಸ್ಸಂಜೆಯಲಿ ಜವಾಬ್ದಾರಿಗಳೆಲ್ಲವ ಕಳೆದು ನಾವೇ ನಾವಾಗಿರಬೇಕೆಂದು ನಾವೇ ಕಟ್ಟಿದ ಗೂಡಲ್ಲಿ ನೆಲೆಯೂರಿದಾಗ ನಮ್ಮನ್ನು ನಾವು ಕಳಕೊಂಡಿದ್ದೆವು. ಎದುರಿಗಿದ್ದ ಮರುಭೂಮಿಯಲಿ ಹುಡುಕಹೊರಟಾಗ ಸಿಕ್ಕಿದ್ದೆಲ್ಲ ಬರೆ ಮರುಳು! ಪ್ರೀತಿಯ ಹಸಿರಿರಲಿಲ್ಲ ಒಲವಿನ ಹೂವಿರಲಿಲ್ಲ ಅರಿವಿನ ಸಿಂಚನವಿರಲಿಲ್ಲ...

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ?

ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು....
ರಾವಣಾಂತರಂಗ – ೬

ರಾವಣಾಂತರಂಗ – ೬

ಶಾಪಗಳ ಸುಳಿಯಲ್ಲಿ "ಛೇ ಎಂತಹ ಕೆಲಸವಾಯಿತು ನಾನಲ್ಲಿಗೆ ಹೋಗಬಾರದಿತ್ತು ಎಂದೂ ಮಾತಾಡದ ಮಂಡೋದರಿ, ಈ ದಿನ ಇಷ್ಟೊಂದು ಮಾತಾಡಿದಳಲ್ಲ. ಈ ಹೆಂಗಸರೇ ಇಷ್ಟು! ಅಸೂಯೆಗೆ ಮತ್ತೊಂದು ಹೆಸರು, ಗಂಡನಾದವನು ಅವಳ ಕಣ್ಣೆದುರಿಗೆ ಹೇಳಿದಂತೆ ಕೇಳಿಕೊಂಡು...

ತಂಗಿಗೆ

ನಿನ್ನ ಕಣ್ಣ ಹನಿ ನನ್ನ ಮನಕೊರೆದು ತತ್ತರಿಸಿ ಬಿಡುವುದಮ್ಮ ಬೇಡ ಹಾಕದಿರು, ತಡೆದು ಹಿಡಿತಾಯಿ ಕಣ್ಣೀರ ಮುತ್ತನಮ್ಮ ಒಂದೆ ಹೊಟ್ಟೆಯಲಿ ಹುಟ್ಟ ಬಹುದಿತ್ತು ಎಂತೊ ತಪ್ಪಿತಕ್ಕ ಆದರೇನು ನಾವಣ್ಣ ತಂಗಿಯರು ಆಗಿ ಇರುವದಕ್ಕ ಹುಟ್ಟಿನಲ್ಲೇನು...

ಸಂಸಾರ

ಗಾಳಿಯ ಪಟದಂತೆ ಸಂಸಾರ ಮೇಲೆ ಹಾರಲು ಬೇಕು | ಸೂತ್ರದ ದಾರ ಎರಡೂ ಬದಿಯಿಂದ | ಎಳೆಯ ಸೇರಿಸಿ ಸಮ ಗಂಟು ಹಾಕಿದರೆ | ಸೂತ್ರವು ಸಿದ್ದ ಗಂಡು-ಹೆಣ್ಣು ಸೇರಿಸಿ ಬ್ರಹ್ಮಗಂಟು ಬೆಸೆಯಲು ಅದುವೇ...

ಕವಿತೆ ಹುಟ್ಟಿತೇ?

'ಕವಿತೆ ಹುಟ್ಟಿತೇ?' ಜೀವ ಬಾಯಾಗಿ ಕಾತರದ ಕಣ್ಣಾಗಿ ಸುಕೋಮಲ ರೇಷಿಮೆಯ ಹುಳು ಒದ್ದಾಡುತ್ತಿದೆ ಮುಲುಗುಟ್ಟುತ್ತಾ ನಿರ್ವಾತದ ಗೂಡಿನೊಳಗೇ ಸುಡು ನೀರ ಕಾವಿಗೆ. ದಾರದೆಳೆ ಎಳೆ ಮೂಡಲು, ಬೇರ್ಪಡಬೇಕು ತನುವಿಗಂಟಿದ ತೊಗಲು, ಇನ್ನೆಷ್ಟು ಕುದಿಯಲೇರಿಳಿಯಬೇಕೋ ಜೀವ...
ದೇಶಕಾಲದ ಸಾಂಸ್ಕೃತಿಕ ರಾಜಕೀಯ

ದೇಶಕಾಲದ ಸಾಂಸ್ಕೃತಿಕ ರಾಜಕೀಯ

(‘ಗೌರಿಲಂಕೇಶ್ ಪತ್ರಿಕೆ’ಯಲ್ಲಿ ‘ದೇಶಕಾಲ’ ನಿಯತ ಕಾಲಿಕ ಕುರಿತು ನಡೆಯುತ್ತಿದ್ದ ವಾಗ್ವಾದದ ಸಂದರ್ಭದಲ್ಲಿ ಅದೇ ಪತ್ರಿಕೆಗೆ ಬರೆದ ಲೇಖನ) ‘ದೇಶಕಾಲ’ ನಿಯತಕಾಲಿಕವನ್ನು ಕುರಿತ ವಾಗ್ವಾದಗಳಿಗೆ ಪ್ರತಿಕ್ರಿಯಿಸುವುದು ನನ್ನ ಉದ್ದೇಶವಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತೇನೆ. ‘ದೇಶಕಾಲ’ ಆರಂಭವಾದಂದಿನಿಂದ ನಾನು...

ಸ್ಥಿರ ಪ್ರಯತ್ನ

ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು...

ಏನು ಸಾವಯವವೋ ? ಅವರಿವರಿಗಾಗಿ ದುಡಿಯುತಿರೆ

ಅನ್ನ, ಹಾಲು, ತರಕಾರಿಗಳಲಿ, ಅಮಿತ ಬಗೆಯ ದನೆಮ್ಮ ತಾಯ್ನೆಲದೊಳುತ್ಪಾದಿಸಲದೊಂದು ಸಾವಯ ವನಡೆಯದನಿನ್ನಷ್ಟು ವಿಸ್ತರಿಸಿ ಬಡಗಿ, ಕಮ್ಮಾರ, ಕ್ಷೌರ ವೆನುತೆಷ್ಟೊಂದು ಕೆಲಸಗಳನರಿತೆಮ್ಮ ಸೇವೆಯನಲ್ಲಲ್ಲೇ ತಾನೆ ಮಾಡಿದೊಡುಳಿವ ಸಾಗಾಟದೊಳಿನ್ನಷ್ಟು ಸವಿಯುಂಟು - ವಿಜ್ಞಾನೇಶ್ವರ *****