Day: February 14, 2023

ಒಲವಿನಾಟ

ಎಂತಿರಲು ಬಹುದು? ನನ್ನಾತನೆಂತಿರಬಹುದು….? ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ- ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ- ನುರಿಮೊಗದ, ಬೆರಗಾಗಿಸುವ ವೇಷ-ಭೂಷಣದ ಮರುಳನಿರಬಹುದೋ-? […]

ಸಮಯ ಸಂದರ್ಭ

ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಆ ದೇವರಿಗೊಂದು ಕೃತಜ್ಞತೆ ಅರ್ಪಿಸುವುದೇ ಸೂಕ್ತ| ಅವಕಾಶ ದೊರೆತಾಗಲೆಲ್ಲ ಜನ್ಮನೀಡಿದ ತಂದೆತಾಯಿಗಳಿಗೆ ಕೈಜೋಡಿಸಿ ನಮಿಸುವುದೇ ಸಮ್ಮತ|| ಎಂಥಹಾ ವಿಸ್ಮಯ ಈ ಜಗತ್ತು ಇಲ್ಲಿ […]

ಷಣ್‍ಮುಖ

೧ ಕೋಳಿ ಕೂಗೋದು ಕಾದು ಬಾಳ ತಂಗಳು ತಿಂದು ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು ಬಿತ್ತಿದ್ದು ಒಣ ನವಣೆ ಬೆಳೆದದ್ದು ಬರೀ ಬವಣೆ. ೨ ಹಾರಕ ತಂದು […]

ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು

ನವೋದಯದಲ್ಲೇ ಪ್ರಾರಂಭಿಸಿ ನಮ್ಮ ನವ್ಯೋತ್ತರ ಕಾವ್ಯಮಾರ್ಗಗಳನ್ನೂ ಹಾದು ಬಂದ ನಿಸಾರ್ ಅಹಮದ್ರ ಕಾವ್ಯ ಕೃಷಿ ಮೂವತ್ತೈದು ವರ್ಷಗಳಿಗಿಂತ ಹೆಚ್ಚಿನದು. ಕನ್ನಡ ಕಾವ್ಯಕ್ಕೆ ಲವಲವಿಕೆ, ಅನುಭವ ವೈವಿಧ್ಯ, ಪ್ರಯೋಗಶೀಲತೆ, […]

`ಅರಬಿ’ಯದ ಅಭಿಮನ್ಯು

(ವೀರಕಾಶೀಮ) ಭಾವದಲ್ಲಿ:- “ಅಸಮ ಆಶಾಪಾಶ ಹರಿದುಬಿಟ್ಟೆ ವಿಷಮ ವಾಸನೆಗಳನ್ನು ಸುಟ್ಟುಬಿಟ್ಟೆ ಈಶ ಕೋಪದ ಕತೆಯ ಬಲ್ಲೆ ನಾನು ಈಶ ಕರುಣೆಯ ಮಹಿಮೆ ಅರಿತೆ ನಾನು ಜಯಿಸಿ ಇಂದ್ರಿಯಗಳನು […]