ಒಲವಿನಾಟ

ಎಂತಿರಲು ಬಹುದು? ನನ್ನಾತನೆಂತಿರಬಹುದು....? ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ- ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ ತರುಣನಿರಬಹುದೊ....? ಇಲ್ಲದಿರೆ ಗೌರಮ್ಮನಾ ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ- ನುರಿಮೊಗದ, ಬೆರಗಾಗಿಸುವ ವೇಷ-ಭೂಷಣದ ಮರುಳನಿರಬಹುದೋ-? ರಾಧಾಂಬೆಯವನಂತೆ ಎಳಸಾದ ಕಳೆಯುಳ್ಳ ಮೆಲುನಗೆಗೆ ಮನೆಯಾದ...

ಸಮಯ ಸಂದರ್ಭ

ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಆ ದೇವರಿಗೊಂದು ಕೃತಜ್ಞತೆ ಅರ್ಪಿಸುವುದೇ ಸೂಕ್ತ| ಅವಕಾಶ ದೊರೆತಾಗಲೆಲ್ಲ ಜನ್ಮನೀಡಿದ ತಂದೆತಾಯಿಗಳಿಗೆ ಕೈಜೋಡಿಸಿ ನಮಿಸುವುದೇ ಸಮ್ಮತ|| ಎಂಥಹಾ ವಿಸ್ಮಯ ಈ ಜಗತ್ತು ಇಲ್ಲಿ ಮನುಜನಾಗಿ ಜನ್ಮ ತಳೆಯುವುದೇ ಪುಣ್ಯದ ಸ್ವತ್ತು|...

ಷಣ್‍ಮುಖ

೧ ಕೋಳಿ ಕೂಗೋದು ಕಾದು ಬಾಳ ತಂಗಳು ತಿಂದು ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು ಬಿತ್ತಿದ್ದು ಒಣ ನವಣೆ ಬೆಳೆದದ್ದು ಬರೀ ಬವಣೆ. ೨ ಹಾರಕ ತಂದು ನೆಲತುಂಬ ಹೊಯ್ದರೂ ಸುರಕೊಂಡಿದ್ದು ಮಾತ್ರ ಹತ್ತಾರು...
ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು

ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು

ನವೋದಯದಲ್ಲೇ ಪ್ರಾರಂಭಿಸಿ ನಮ್ಮ ನವ್ಯೋತ್ತರ ಕಾವ್ಯಮಾರ್ಗಗಳನ್ನೂ ಹಾದು ಬಂದ ನಿಸಾರ್ ಅಹಮದ್ರ ಕಾವ್ಯ ಕೃಷಿ ಮೂವತ್ತೈದು ವರ್ಷಗಳಿಗಿಂತ ಹೆಚ್ಚಿನದು. ಕನ್ನಡ ಕಾವ್ಯಕ್ಕೆ ಲವಲವಿಕೆ, ಅನುಭವ ವೈವಿಧ್ಯ, ಪ್ರಯೋಗಶೀಲತೆ, ಮಾತುಗಾರಿಕೆಯ ರೋಚಕತೆಗಳನ್ನು ರೂಢಿಸುತ್ತಾ ಬಂದ ನಿಸಾರರು...

`ಅರಬಿ’ಯದ ಅಭಿಮನ್ಯು

(ವೀರಕಾಶೀಮ) ಭಾವದಲ್ಲಿ:- "ಅಸಮ ಆಶಾಪಾಶ ಹರಿದುಬಿಟ್ಟೆ ವಿಷಮ ವಾಸನೆಗಳನ್ನು ಸುಟ್ಟುಬಿಟ್ಟೆ ಈಶ ಕೋಪದ ಕತೆಯ ಬಲ್ಲೆ ನಾನು ಈಶ ಕರುಣೆಯ ಮಹಿಮೆ ಅರಿತೆ ನಾನು ಜಯಿಸಿ ಇಂದ್ರಿಯಗಳನು ವಶಕೆ ತಂದೆ ಜಯಶೀಲನಾದೆನು ತಪಸಿನಿಂದೇ ಆರುವಿನಸ್ತ್ರದಲಿ...

ದರ್‍ಶನ

ಶ್ರೀರಾಮ ಪಟ್ಟಾಭಿಷೇಕದಲಿ ಒಲಿಯುತ್ತ ಜಾನಕಿಯು ರಘುವರನ ಸಂಜ್ಞೆಯರಿತು. ಹನುಮಂತನಿಂದಾಯ್ತು ರಾಮದರ್ಶನಮೆಂದು ನವರತ್ನಹಾರಮಂ ಕೊರಳಿಗಿತ್ತು ಸಿಂಗರಿಸೆ ಹೊಳೆ ಹೊಳೆದ ದೇದೀಪ್ಯಮಾನದಲಿ ರಾಮರತ್ನವ ಧರಿಸಿ ನುಡಿಯ ಮರೆತು. ಒಂದೊಂದೆ ರತ್ನಮಂ ಪರಿಕಿಸುತ ಕಡಿಯುತ್ತ ಪುಡಿಗೈಯುತುಗುಳಿದಂ ರುಚಿಯನರಿತು. ಆ...

ನಾನೊಂದು ಕವನ ಬರೆದೆ

ಬರೆದು ನಾನೊಂದು ಕವನ ರಾಯನಿಗೆ ಕೇಳಿದೆ ಹೇಗಿದೆ ಈ ಕವನ "ನಾ ಕಂಡ ಕನಸುಗಳೆಲ್ಲಾ ನೀರ ಮೇಲಿನ ಗುಳ್ಳೆ ಬರೀ ಹೊಡೆತ ನಿಂದನೆ ತುಂಬಿದೆ ಬದುಕೆಲ್ಲ" ...ಇತ್ಯಾದಿ ...ಇತ್ಯಾದಿ ಓದುತ್ತಿದ್ದಂತೆಯೇ ರಾಯ ತಾಳಿದ ರಾವಣನ...

ತೇಲುತಿರುವ ಮುಗಿಲುಗಳಿಗೆ

ತೇಲುತಿರುವ ಮುಗಿಲುಗಳಿಗೆ ಬಳಿದನೊಬ್ಬ ಬಣ್ಣವ ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು ಮಿಕ್ಕುದಿನ್ನು ಮಣ್ಣಿಗೆ ಚಂದವುಳ್ಳ ಹೆಣ್ಣಿಗೆ ಹಾರುತಿರುವ ಹಕ್ಕಿಗಳಿಗೆ ಇತ್ತನೊಬ್ಬ ರಾಗವ ಎಂಥ ರಾಗ ಅಂಥ...
ಕತ್ತಲಲ್ಲೂ ಹೊಳೆಯುವ ಬಟ್ಟೆ

ಕತ್ತಲಲ್ಲೂ ಹೊಳೆಯುವ ಬಟ್ಟೆ

ಕತ್ತಲಲ್ಲಿ ವಾಹನಗಳ ಬರುವಿಕೆಯನ್ನು ಅವುಗಳ ಹೆಡ್ ಲೈಟ್‌ಗಳಿಂದ ಪತ್ತೆ ಹಚ್ಚಬಹುದು. ದಾರಿಯಲ್ಲಿಯ ಕೈಮರ, ಸೂಚನಾ ಫಲಕಗಳಿಗೆ ಬೆಳಕು ಬಿದ್ದಾಗ ಅದರಲ್ಲಿಯ ರಂಜಕದ ಅಂಶದಿಂದ ಅಲ್ಲಿಯ ಅಕ್ಷರಗಳು ಹೊಳೆಯುತ್ತವೆ. ರಾತ್ರಿಯಲ್ಲಿ ಬೆಕ್ಕೂ, ಹುಲಿಗಳು ತಿರುಗಾಡಿದರೂ ಅವುಗಳ...

ಸೊಲ್ಲಾಪುರದ ಸಿದ್ಧರಾಮೇಶ್ವರ ಸ್ತೋತ್ರ

ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ | ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ | ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧|| ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ | ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ | ಮುತ್ತಿ...