ಭ್ರಮೆ

ಮಾನವನಿಗೆ ಭ್ರಮೆ ನಿತ್ಯ ಕಾಡುತ್ತಿದೆ
ದೇವರನ್ನು ಮರೆತು ಭ್ರಾಂತಿಯಲ್ಲಿದಾನೆ
ಪರಮಾತ್ಮನ ನಿಸರ್ಗದಲ್ಲಿ ಬಾಳೀತನು
ಭಗವನಂತಗೆ ಅಪಚಾರ ಎಸಗಿದ್ದಾನೆ

ಈ ಭುವಿಗೆ ನಾವು ಬಂದು ಕೆಲ ವರುಷವು
ಆದರೆ ಈ ಬುವಿ ಎಂದರೆ ನಮಗೆ ಹರುಷ
ಪೂರ್ವ ಜನುಮಗಳ ಮರೆತ ನಾವು
ಖುಷಿಯಿಂದ ಅನುಭವಿಸಿದ್ದೇವೆ ಹಾಲಾಹಲ ವಿಷ

ಕ್ಷಣಿಕತೆಗೆ ಅರ್ಥೈಯಿಸಿದ್ದೇವೆ ಶಾಶ್ವತ
ಶಾಶ್ವತ ಪದವಿಗೆ ತಿರಸ್ಕರಿಸಿದ್ದೇವೆ
ಬಂಧು ಬಾಂಧವ ನಮ್ಮವರೆಂದು ಹಿಗ್ಗಿದ್ದೇವೆ
ಸಾವು ಬರುವುದೆಂದು ಕುಗ್ಗಿದ್ದೇವೆ

ಪುನಃ ಪುನಃ ಜನ್ಮ ಮರಣಗಳ ಪಡೆದು
ಮಾಡಿದ್ದ ತಪ್ಪನ್ನು ಮತ್ತೆ ಮಾಡುತ್ತಿದ್ದೇವೆ
ಕಾಮ ಕ್ರೋಧಗಳೆಲ್ಲ ತೊರೆದಾಗ ಮಾತ್ರ
ಮಾಣಿಕ್ಯ ವಿಠಲನ ಪಾದ ಸೇರಿದ್ದೇವೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೨
Next post ಗೋಧೂಳಿ ನಗಿಯಾಗ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…