ಆಲುರೆ ಐಸುರ ಚಾಲುರೆ ಮೋರುಮ

ಆಲುರೆ ಐಸುರ ಚಾಲುರೆ ಮೋರುಮ ಲೀಲಹೋ ಮೌಲ ಕುಮಾರಕಾಚ || ಪ || ಖೇಲೋ ನಿಯಾಚಲ ಬೋಲೋ ರಿವಾಯತ ಬಾಲಕದೋಗ ಕಾತೂನಾಚ ||೧|| ಅಸಲ ಬ್ರಹ್ಮ ಚ ಆತ್ಮಲಾವಾ ನಿಶಿಯಾಂತರಿ ನಿಜ ಭಾಸ್ಕರಾಚ ||೨||...

ಹೋತೋ ಐಸುರ ಬಂತು ಮೊಹೋರುಮ

ಹೋತೋ ಐಸುರ ಬಂತು ಮೊಹೋರುಮ ನಿಂತು ಅಲಾವಿ ಖೇಲ ಖೇಲ                ||ಪ|| ಒಂಟಿ ಹೋಗಿ ಮೂಕಂಠ ಆದವೊ ತಂಟೆದ ಅಲಾವಿ ಖೇಲ ಖೇಲ ಗಂಟಿ ನುಡಿದವು ಮದೀನ ಶಹಾರದಿ ಕುಂಟದಲಾವಿ ಖೇಲ ಖೇಲ                  ||೧...

ಕೊರವಂಜಿಯ ಕಲೆ

ಅಣ್ಣನ ಮಗಳನ್ನು ಅಕ್ಕರೆಯಿಂದ ಮಗನಿಗೆ ತೆಗೆದುಕೊಂಡು ಮದುವೆಮಾಡಿದ್ದಳು, ನೀಲಗಂಗಮ್ಮ. ಆದರೆ ಮಗನು ಮನೆಗೇ ಹತ್ತಲೊಲ್ಲನಾದನು. ಹೊರಗಿನಿಂದ ಹೊರಗೇ ಇರತೊಡಗಿದನು. ಬಾಳೆಯ ಬನದಲ್ಲಿ ಮಗನು ಚಂಡಾಡುತ್ತಿರುವನೆಂಬ ಸುದ್ದಿ ಕೇಳಿ ತಾಯಿ ಅಲ್ಲಿಗೆ ಹೋಗಿ ಮಗನನ್ನು ಕೇಳಿಕೊಂಡಳು...

ಪ್ರೇಮ ಎಷ್ಟೊಂದು ಅನೈತಿಕ

  ಇದು ಶುದ್ಧ ಸುಳ್ಳು; ಚಾರಿತ್ರಿಕ ಸತ್ಯ. ಸಿಡಿಲಿನ ಹೊಡೆತದಂತೆ ಸೂಳೆಯರ ಕೇವಲ ಒಂದು ನೋಟ ಮತ್ತು ಸ್ಪರ್ಶದಿಂದ ದಿಕ್ಕೆಟ್ಟ ಭೂಮಿ, ಗಾಳಿ, ನೀರು ಮತ್ತು ಸೂರ್ಯಚಂದ್ರರೂ ತಲೆ ತಿರುಕರಂತಾಗಿದ್ದಾರೆ. ಏಕೆಂದರೆ, ಇದು ಕೇವಲ...

ನಡಿ ನೋಡುವ ಗಡ

ನಡಿ ನೋಡುವ ನಡಿ ಪೊಡವಿ ಸ್ಥಲದ ಐಸುರ                      || ಪ || ಕಾಲ ಕರ್ಬಲ ತುಳಿದು ಮಾರ್ಬಲ ಸಾಲಗಲಾವಿಗೆ ಕಾಸೀಮ ಅಸಮಶೂರಕರ್ಣ  || ೧ || ಕುವಲಯದೊಳು ಶಿಶುನಾಳಧೀಶನ ನಿಲಯದಲ್ಲಿ ಇಮಾಮ ಹುಸೇನಿ ನೋಡೋನು...

ಬಂದೇವೈ ನಾವಿಂದಿನ ಸುಂದರ ಮಂದಿರಕೆ

ಬಂದೇವೈ ನಾವಿಂದಿನ ಸುಂದರ ಮಂದಿರಕೆ     ||ಪ|| ವಾರಿಗೆ ಹುಡುಗರು ದಿಮಿದಿಮಿ ಕುಣಿಯುತ ದಾರಿಯೊಳಗ ಪದ ಹೇಳುತ ಸಾರಿ              ||೧|| ಹೊಸತರ ಕವಿತೆಯ ಕುಶಲದಿ ಪೇಳುತ ವಸುಧಿಯೊಳಗ ಬಲು ರಸಮಾಡಿ ಪೇಳುತ      ||೨|| ಕಾಲಗಜ್ಜೆಯನು ಫಿಲಿಫಿಲಿ...
ಚರಮ ಗೀತೆಯಲ್ಲೊಂದು ಅಳುಕು..

ಚರಮ ಗೀತೆಯಲ್ಲೊಂದು ಅಳುಕು..

[caption id="attachment_6626" align="alignleft" width="300"] ಚಿತ್ರ: ಸ್ಟಕ್ಸ್ / ಪಿಕ್ಸಾಬೇ[/caption] ಸಾವಿನ ಬಗೆಗಿನ ಪ್ರಜ್ಞೆಯನ್ನು ನಾವು ಬೆಳೆಸಿಕೊಳ್ಳಲನುವಾಗುತ್ತಿದ್ದಂತೆ ಅದು ಸೂಚನೆಯನ್ನೂ ಕೊಡದೆ ನಮ್ಮನ್ನು ಆವರಿಸುತ್ತದೆ. ಪ್ರಜ್ಞಾಪೂರ್ವಕವಾಗಿ ಅದನ್ನು ಸಂಧಿಸುವಾಗಿನ ಯಮಯಾತನೆಯನ್ನು ನಾನು ಕಲ್ಪನೆಯಲ್ಲೂ ಊಹಿಸಲಾರೆ....