ಆಲುರೆ ಐಸುರ ಚಾಲುರೆ ಮೋರುಮ
ಲೀಲಹೋ ಮೌಲ ಕುಮಾರಕಾಚ || ಪ ||

ಖೇಲೋ ನಿಯಾಚಲ ಬೋಲೋ ರಿವಾಯತ
ಬಾಲಕದೋಗ ಕಾತೂನಾಚ ||೧||

ಅಸಲ ಬ್ರಹ್ಮ ಚ ಆತ್ಮಲಾವಾ
ನಿಶಿಯಾಂತರಿ ನಿಜ ಭಾಸ್ಕರಾಚ ||೨||

ಶಿಶುನಾಳಧೀಶ ಚ ಸಖ ಹುಸನೈನರಿ
ನಿಶಿಯಾಂತರಿ ನಿಜ ಕರ್ಬಲ ಪುಕಾರಿ ||೩||
*****