ಪಾಪಾಸಿನ ಗಂಡ

ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು. ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ...

ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ. ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ ದಂತಗೋಪುರಗಳಲ್ಲಿ ಕುಳಿತು ಹೂವು-ಜೇನು, ನಾರಿ-ಸೀರೆ,...

ಅಧಿಕಾರ ಕೈನಲ್ಲಿದ್ದಿದ್ದರೆ ರಾಮಮಂದಿರ ಎಂದೋ ಕಟ್ಟುತ್ತಿದ್ದೆ

ಘಟ್ಟದ ತಗ್ಗಿನ ಮಳೆ ಜಡಿಯಹತ್ತಿತ್ತು. ಮುರುಕಲು ಛತ್ರಿ ಹಿಡಿದು ಆಷ್ಟ ಮಠಗಳ ಕೋಟೆಗೆ ನುಗ್ಗಿ, ಪೇಜಾವರ ಯತಿವರ್ಯರ ಸಂದರ್ಶನ ಬಯಸಿ ಅವರ ದಿವಾನ್‌ಖಾನೆಗೆ ಅಡಿಯಿಟ್ಟೆ. ಹಿರಿಕಿರಿ ವಟುಗಳ ಮಧ್ಯೆ ಹಲಸಿನ ಹಪ್ಪಳ ಹುರಿಗಾಳು ಮೆಲ್ಲುತ್ತಾ...

ಗುರುತಿಸಬೇಕೋ ಪಕ್ಷಿಜಾತಿ

ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ| ಅಡವೀಪಲ್ಲೆ ಮಡಿಯ ನೀರು ಒಡಲ ಒಳಗ ಸಲ್ಲಿಸಿಕೊಂಡು ಅಡವಿ ತಿರುಗುವವರ ಕೂಡ ದುಡುಕಿನಿಂದ ಹೋಗುವದು                                 |೧| ಒಂದು ಕಣ್ಣು ಒಂದು...

ಏಪ್ರಿಲ್ ತಿಂಗಳ ಮೂರು ರಾತ್ರೆಗಳು

ಅವಳು ತನ್ನೆರಡೂ ಸ್ತನಗಳನ್ನು ಮುಚ್ಚಿಕೊಳ್ಳುತ್ತಾ, ಗಾಳಿಯಲೆಗಳಲ್ಲಿ ನಡೆಯತೊಡಗಿದ್ದಳು. ಬಟ್ಟೆಯಿದ್ದರೂ ಬೆತ್ತಲೆಯಲ್ಲಿದ್ದೇನೆ ಅಂದುಕೊಂಡವನ ಹಾಳುಭ್ರಮೆ ಮರದ ಹೂಎಲೆಗಳನ್ನು ಉದುರಿಸುತ್ತಿತ್ತು. ಉನ್ಮತ್ತ ಉಡುಪಿನ ಅವಳ ನಗೆ- ಕಿಟಕಿಯ ಮೂಲಕ ಹಾದುಬರುವ ಬಣ್ಣದ ಚಿಟ್ಟೆಗಳನ್ನು, ಹೆಣದ ವಾಸನೆಯನ್ನು ಹಿಮ್ಮೆಟ್ಟುತ್ತಾ...
ಅಳಮಂಡ ದೊಡ್ಡವ್ವ

ಅಳಮಂಡ ದೊಡ್ಡವ್ವ

[caption id="attachment_6700" align="alignleft" width="281"] ಚಿತ್ರ: ಪಿಕ್ಸಾಬೇ[/caption] ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ ವೀರಪ್ಪರಾಜನ ಮೊಮ್ಮಗ ಮೊದಲನೆ ಮುದ್ದುರಾಜನ ಕಾಲದ ಕತೆಯಿದು. ಮುದ್ದುರಾಜ ಸುಮಾರು ಐವತ್ತನಾಲ್ಕು ವರ್ಷಗಳ ಕಾಲ ಕೊಡಗನ್ನು ಆಳಿ ಅದನ್ನು ಕಾವೇರಿಯಿಂದ...

ರಾತ್ರೆ ಓದಿದ ದುಃಖಗಳು

  ಮಾತುಗಳು ಶವದಂತೆ ಹೂತುಹೋಗಿವೆ; ಬೆಳದಿಂಗಳ ಕನಸುಗಳೋ ಸಾಲುಗಟ್ಟಿ ಕಂಬನಿ ಸುರಿಸುತ್ತವೆ. ರಾತ್ರೆ ಓದಿದ ದುಃಖಗಳು ಹಗಲಿನ ಒಣಮರಗಳಲ್ಲಿ ಹಸಿವಿನ ಪುಟ್ಟ ಹಕ್ಕಿಗಳಂತೆ, ಮರದ ಗೊಂಬೆಗಳಂತೆ ಮಾರ್ದನಿಸುತ್ತಿದ್ದವು. *****

ಸವಾಲೊಂದು ನಿನ್ನ ಮೇಲ್ ಶಾಹಿರ ಕೇಳ್

ಸವಾಲೊಂದು ನಿನ್ನ ಮೇಲ್ ಶಾಹಿರ ಕೇಳ್                                            |ಪ| ಬಯಲು ಅಲಾವಿಗೆ ನವಿಲು ಕುಣಿದು ನಿಂತು ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ                   |೧| ಆವಿ ಹೊಟ್ಟಿಯಲೊಂದು ಎಮ್ಮಿಕರವ ಹುಟ್ಟಿ ಹಮ್ಮಿಲೆ ಹೈನ ಮಾಡಿತೋ ಮಕ್ಕಾಮದೀನದಿ              |೨|...