ಕನ್ನಡ್ವೆ ಸತ್ಯ ಕನ್ನಡ್ವೆ ನಿತ್ಯ ಆದ್ರೂವೆ ಇಂಗ್ಲೀಷ್ ಅತ್ಯಗತ್ಯ

ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕ್ಕಬೇಕು ಅಂತಿರೇನು ಅಂತ ಹಲವು ಸಾಯಿತಿಗೋಳು ಇದ್ವಂಸರು ವಾದಿಸ್ಲಿಕ್ಕುತ್ತಾರೆ. ಹಂಗೆ ಸೆಂಟ್ ಪರ್ಸೆಂಟ್ ಮಮ್ಮಿ-ಡ್ಯಾಡಿಗಳು ತಮ್ಮ ಹೈಕಳಿಗೆ ಇಂಗ್ಲೀಸ್ ಕಲಿಸುವ ಆತುರದಾಗವರೆ. ಕನ್ನಡದ ಮೇಷ್ಟ್ರುಗಳೇ ವ್ಯಾಕರಣ...

ವೈದಮದೀನಪುರಿ ಸೈದರಮನೆಯೊಳು

ವೈದಮದೀನಪುರಿ ಸೈದರಮನೆಯೊಳು ಮಾದರಾಕಿ ಹಡೆದಾಳೋ ಮಗನ          ||ಪ|| ಐದು ತಾಸು ಅಲ್ಲೆ ಇದ್ದು ಸತ್ತಿತೋ ಜಯದಿ ಅರ್ಥ ಹೇಳುವ ಸುಗುಣ           ||೧|| ಚಿತ್ರಕೂಟದಿ ವಿಚಿತ್ರವಾಯಿತು ಚಿತ್ತಮಳಿಗೆ ನಾಯ್ಗಳ ಹಗಣ                ||೨|| ಪುಚ್ಚಿಯೊಳಗ ಸಿಕ್ಕೊಂಡು ಸತ್ತಿತೋ...

ಒಳದನಿ

ನಿನ್ನೊಡನೆ ಮಾಡುವ ಹೃದಯಾಲಾಪವು ಪ್ರೇಯಸಿಯ ಪಿಸುಮಾತಿಗಿಂತಲೂ ಮಧುರ ನಿನ್ನ ಸಂತೈಕೆ ಯಾವುದೇ ಪ್ರವಾದಿಯ ಬೋಧೆಗಿಂತ ಶಾಂತಿದಾಯಕ ನೀನು ಮುನಿದು ಮೌನವಾಗಿ ಬಯ್ಯುವುದು ಯಾವ ತಾಯಿಯ ಮುನಿಸಿಗಿಂತಲೂ ತಾಪದಾಯಕ ನಿನ್ನ ಸರಳ ಸುಂದರ ವಾಣಿ ಯಾವುದೇ...
ವಾಮನ

ವಾಮನ

[caption id="attachment_7278" align="alignleft" width="300"] ಚಿತ್ರ: ವಾಡ್ರಿಯಾನೊ[/caption] ಕಾದ ಹೆಂಚಿನ ಮೇಲೆ ಪೂರಕೆಯಿಂದ ಸವರುತ್ತಾ ಹಣೆ ಮೇಲಿನ ಬೆವರನ್ನು ಸೆರಗಿನಿಂದ ಒತ್ತಿಕೊಂಡ ಕೌಸಲ್ಯ ದೊಡ್ಡ ಪಾತ್ರೆಯಲ್ಲಿದ್ದ ಹಿಟ್ಟನ್ನು ಸವುಟಿನಿಂದೆತ್ತಿ ಹೆಂಚಿನ ಮೇಲೆ ಎರಡು ಮೂರು...

ನಾಯಿಗಳಿವೆ

ನಾಯಿಗಳಿವೆ ಆದರೆ ಎಚ್ಚರಿಕೆ ಯಾಕೆ ? ಯಾರಿಂದ ? ಯಾರಿಗೆ ? ನಾಯಿಗಳು ಇದನ್ನೋದಿ ಅಂಜಿ ಓಡಲಾರವು ಅಥವಾ ಅಂಜಲು, ಓಡಲು ಇದನ್ನು ಓದಲಾರವು ಹೆದರುವ ಕುಳಗಳಿಗೆ ಬೊಗಳುವ ನಾಯಿಯೇ ಸಾಕು ಹಾಗಿರುವಾಗ ಈ...

ಇಳಿಹೊತ್ತು

ಸಂಜೆ... ಇಳಿ ಹೊತ್ತಿನಲಿ ಏಕಾಂಗಿತನದಿ... ನಾ ಬೆಟ್ಟವೇರುತಿರಲು ಬೆಳ್ಳಿಯಾಗಸವ ಭೇದಿಸುತ ನಿಸರ್ಗದ ನೈರ್ಮಲ್ಯ ಆಲಿಸುತ ನಿರ್ಲಿಪ್ತತೆಯ ನಿಷೆ ಆವರಿಸಿತ್ತು ಆ ಬಿಳಿಯಾಗಸದಿ ಭೇದವನೆಣಿಸದೆ ಬರಸೆಳೆದು ಮುತ್ತಿಡುತ... ಜೋಡಿಯಲಿ - ಹತ್ತಿರವಾಗಿ... ಬಾನಲಿ ಹಕ್ಕಿಗಳು ಹಾರುತಿರಲು...

ಆಡ್ವಾಣಿ ಒಬ್ಬರೇ ಅಲ್ಲ ಟೋಟಲಿ ರಾಜಕಾರಣಿಗಳ ಗ್ರಹಗತಿನೇ ನೆಟ್ಟಗಿಲ್ರಿ

ಪಾಕಿಸ್ತಾನಕ್ಕೆ ಟೂರ್ ಹೋಗಿ ಬಂದ ಮ್ಯಾಗೆ ಯಾಕೋ ನಂ ಅಡ್ವಾಣಿ ಸ್ಥಾನಮಾನ ಶೇಕ್ ಆಗಲಿಕ್ ಹತ್ತೇತಿ. ಬರೋಬ್ಬರಿ ಹೇಳ್ಬೇಕಂದ್ರೆ ಯಾಕೋ ಇತ್ತಿತ್ಲಾಗೆ ರಾಜಕಾರಣಿಗ ನಸೀಬೇ ಖೊಟ್ಟಿ ಆಗಾಕ್ ಹತ್ತೇತ್ ನೋಡ್ರಿ. ಅಟ್ ದಿ ಫಸ್ಟ್...

ಬಾಳೊಂದು ಶಾಸ್ತ್ರ ಹಾಳೋ

ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು ಹೇಳುವೆ ನಿಮಗೆ ಕೇಳೋ                        |ಪ| ನಾಳಿಗಿಂದಿಗೆ ಎನ್ನಲಾಗದು ಪೇಳುವೆನೀಪರೀ ಶಾಸ್ತ್ರ ಲಕ್ಷಣ ಜಾಳು ಮಾತುಗಳಲ್ಲೋ ತಮ್ಮಾ ಕಾಳಿನೊಳು ಬೆಳದಿಂಗಳಂತೆ                     |ಅ.ಪ.| ನೆಲದೊಳು ಅಗ್ನಿ ಇಕ್ಕಿ ನೋಡಲು ನಿಂತು...