ಸಂಜೆ… ಇಳಿ ಹೊತ್ತಿನಲಿ ಏಕಾಂಗಿತನದಿ… ನಾ ಬೆಟ್ಟವೇರುತಿರಲು ಬೆಳ್ಳಿಯಾಗಸವ ಭೇದಿಸುತ ನಿಸರ್ಗದ ನೈರ್ಮಲ್ಯ ಆಲಿಸುತ ನಿರ್ಲಿಪ್ತತೆಯ ನಿಷೆ ಆವರಿಸಿತ್ತು ಆ ಬಿಳಿಯಾಗಸದಿ ಭೇದವನೆಣಿಸದೆ ಬರಸೆಳೆದು ಮುತ್ತಿಡುತ… ಜೋಡಿಯಲಿ

Read More