ಬಾಳೊಂದು ಶಾಸ್ತ್ರ ಹಾಳೋ

ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು ಹೇಳುವೆ ನಿಮಗೆ ಕೇಳೋ                        |ಪ| ನಾಳಿಗಿಂದಿಗೆ ಎನ್ನಲಾಗದು ಪೇಳುವೆನೀಪರೀ ಶಾಸ್ತ್ರ ಲಕ್ಷಣ ಜಾಳು ಮಾತುಗಳಲ್ಲೋ ತಮ್ಮಾ ಕಾಳಿನೊಳು ಬೆಳದಿಂಗಳಂತೆ                     |ಅ.ಪ.| ನೆಲದೊಳು ಅಗ್ನಿ ಇಕ್ಕಿ ನೋಡಲು ನಿಂತು...