ಹನಿಗವನ ಒಂದೇ ಪರಿಣಾಮ October 26, 2012June 14, 2015 ಹೆಣ್ಣು ಗಟ್ಟಿಯೋ? ಗಂಡು ಗಟ್ಟಿಯೋ? ಸಾವಿನ ಜಟ್ಟಿಯ ಮುಂದೆ ಇಬ್ಬರೂ ಮಣ್ಣಾಂಗಟ್ಟಿಯೇ *****