ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ. ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ ದಂತಗೋಪುರಗಳಲ್ಲಿ ಕುಳಿತು ಹೂವು-ಜೇನು, ನಾರಿ-ಸೀರೆ,...