ರಾತ್ರೆ ಓದಿದ ದುಃಖಗಳು

  ಮಾತುಗಳು ಶವದಂತೆ ಹೂತುಹೋಗಿವೆ; ಬೆಳದಿಂಗಳ ಕನಸುಗಳೋ ಸಾಲುಗಟ್ಟಿ ಕಂಬನಿ ಸುರಿಸುತ್ತವೆ. ರಾತ್ರೆ ಓದಿದ ದುಃಖಗಳು ಹಗಲಿನ ಒಣಮರಗಳಲ್ಲಿ ಹಸಿವಿನ ಪುಟ್ಟ ಹಕ್ಕಿಗಳಂತೆ, ಮರದ ಗೊಂಬೆಗಳಂತೆ ಮಾರ್ದನಿಸುತ್ತಿದ್ದವು. *****