ತಿಮ್ಮರಾಯಿ ಒಬ್ಬನೇ ಕೂತಿದ್ದ. ಕಾಂಡ ಕೊಂಬೆಗಳಿಲ್ಲದ ಬುಡಗಳು-ರುಂಡ ಮುಂಡಗಳಿಲ್ಲದ ಪಾದಗಳು! ಅವನ್ನೂ ಎತ್ತಿ ಹಾಕುತ್ತಾರೆ. ಮಟ್ಟಸ ಮಾಡುತ್ತಾರೆ. ಇಷ್ಟು ಸಲೀಸಾಗಿ ಶಬರಿಯೊಳಗಿನ ಹೂಸ ಜೀವವನ್ನು ತೆಗೆಯಲಾದೀತೆ? ಸೂರ್ಯ ಬರದಿದ್ದರೆ ಹೂಸ ಜೀವದ ಗತಿ? ಶಬರಿಯ...
ಶಬರಿಗೆ ಒಂದೊಂದು ಮರವನ್ನೂ ತಬ್ಬಿಕೊಳ್ಳಬೇಕನ್ನಿಸಿತು. ಹತ್ತಾರು ಮರಗಳನ್ನು ತಬ್ಬಿಕೊಂಡಳು. ಒಂದು ಮರದ ಹತ್ತಿರ ತಬ್ಬಿ ನಿಂತುಬಿಟ್ಟಳು. ಬಿಟ್ಟು ಕೂಡಲಾರೆನೆಂಬ ಭಾವ. ಮುಚ್ಚಿದ ಕಣ್ಣೊಳಗೆ ಮೂಡಿನಿಂತ ಸೂರ್ಯ ಚೈತನ್ಯ. "ಏಯ್ ಶಬರಿ" ತಿರುಗಿ ನೋಡಿದಳು; ಗಡಸು...
ಎಲ್ಲವನ್ನು ನೆನಪಿಸಿಕೊಳ್ಳುತ್ತ ಹುಚ್ಚೀರನೂಂದಿಗೆ ಕೂತಿದ್ದ ಶಬರಿಯ ಕಿವಿಯಲ್ಲಿ ಅದೇ ಹಾಡು ಮಾರ್ದನಿಗೊಳ್ಳತೂಡಗಿತು. "ಈ ಭೂಮಿ ನಮ್ಮದು..." ಎಂಥ ಸನ್ನಿವೇಶವದು! ಈಗಲು ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಬಂದೇಬರ್‍ತೇನೆ ಎಂದಿದ್ದ ಸೂರ್ಯ ಬರಲೇ ಇಲ್ಲ. ಅಪ್ಪ ಹೇಳುತ್ತಲೇ...
ಸೂರ್ಯ ಮಲಗಿರಲಿಲ್ಲ. ಕೈಯ್ಯಲ್ಲಿ ಪುಸ್ತಕ, ಪಕ್ಕದಲ್ಲಿ ಬಗಲುಚೀಲ, ಚಿಂತೆಯ ಮುಖ. "ಸೂರ್ಯ",-ಶಬರಿ ಮಾತನಾಡಿಸಿದಳು. ಸೂರ್ಯ ತಲೆಯತ್ತಿ ನೋಡಿದ. "ಬಾ, ಶಬರಿ" ಎಂದ. ಶಬರಿ ಬಂದು ಕೂತಳು. ಮೆಲ್ಲಗೆ ಆತನ ಕೈ ಹಿಡಿದುಕೊಂಡಳು. "ನಿಮ್ಮವ್ವನ್ನ ಒಂದ್...
ಮದುವೆಗೆ ದಿನ ನಿಗದಿಯಾಯಿತು. ವಿಶೇಷ ಸಿದ್ಧತಯೇನೂ ಇರಲಿಲ್ಲ. ಎಲ್ಲ ಸರಳವಾಗಿ ಆಗಬೇಕೆಂಬುದು ಸೂರ್ಯನ ಅಭಿಪ್ರಾಯ. ಅದಕ್ಕೆ ಎಲ್ಲರ ಒಪ್ಪಿಗೆ. ನವಾಬ-ಗೌರಿಯ ಮನದಾಳದಲ್ಲಿ ಹೊಸ ಹೂದೋಟ. ಆದರೆ ಯಾರೂ ರಾತ್ರಿ ಶಾಲೆಗೆ ತಪ್ಪಿಸಿಕೊಳ್ಳಲಿಲ್ಲ-ಮದುವೆಯ ನಪದಲ್ಲಿ. ಈ...
ಪೂಜಾರಪ್ಪ ಒಡೆಯರ ಮನೆ ಬಳಿಗೆ ಬಂದಾಗ ಅವರು ಜೋಯಿಸರ ಜೊತೆ ಮಾತಾಡುತ್ತ. ಅಡಿಕೆಲೆ ಜಗಿಯುತ್ತ ಕೂತಿದ್ದರು. ಪೂಜಾರಪ್ಪ "ಅಡ್ ಬಿದ್ದೆ ದಣೇರ" ಎಂದು ಹೇಳಿ ಹಜಾರದ ತುದಿಯಲ್ಲಿ ನಿಂತುಕೊಂಡ. "ಕುಂತ್ಯಳಯ್ಯ" ಎಂದರು ಒಡೆಯರು. ಕೂತುಕೂಂಡ....
ಮಾರನೇ ದಿನ ಹುಚ್ಚೀರ ಮತ್ತು ಸಣ್ಣೀರ ಸೂರ್ಯನಿಗೆ ಮುಖ ತೋರಿಸದೆ ಓಡಾಡುತ್ತಿದ್ದರು. ಇತ್ತೀಚಿಗೆ ರಾತ್ರಿ ಶಾಲೆಗೆ ಹೋಗುವುದು ಕಡಿಮೆಯಾಗಿದ್ದು, ಈ ಬಗ್ಗೆ ಸೂರ್ಯ ಇತರರೊಂದಿಗೆ ಚರ್ಚಿಸಿದ್ದು. ಈ ವಿಷಯ ಇವರ ಕಿವಿ ಮೇಲೆ ಬಿದ್ದದ್ದು,...
ಹಟ್ಟಿ ಸೇರಿದ ಮೇಲೆ ಹೆಂಗಸರಿಗೆ ಅಡಿಗೆ ಕಲಸ; ಸೂರ್ಯ, ನವಾಬ್ ಇಬ್ಬರೂ ಕಟ್ಟೆಯ ಮೇಲೆ ಕೂತರು. ದೇಶ ವಿದೇಶಗಳ ಸ್ಥಿತಿಗತಿ ಕುರಿತು ಮಾತನಾಡತೊಡಗಿದರು. ಇವರ ಮಾತುಗಳು ಪೂರ್ಣ ತಾತ್ವಿಕ ಚರ್ಚೆಯ ಸ್ವರೂಪ ಪಡೆದದ್ದರಿಂದ ಅಕ್ಕಪಕ್ಕ...