
ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ ಚಿಗುರತಣಿಸಿ...
ಕ್ರಾಂತಿ ಮಂತ್ರದ ಹರಿಕಾರನಿಷ್ಕಪಟ ಮನದ ನೇತಾರಉಕ್ಕಿಸಿದ್ದ ಯುವಮನದಿಸ್ಪೂರ್ತಿ ಸಹಕಾರ ಜೈ ಹಿಂದ ಜೈಕಾರಜನಸಾಗರದಿ ಝೇಂಕಾರಜನಮನದಿ ಅಳಿಯದೇಜನಜನಿತ ನಿರಂತರ ಸ್ವರಾಜ್ ಪಕ್ಷದ ಉದಯನಿನ್ನ ತತ್ವದ ವಲಯಬೆಳೆಸಿತ್ತು ಜನರಲ್ಲಿಸ್ವಾತಂತ್ರ್‍ಯ ವೆಂಬ ಮತ್ತು ...
ಇಹಸುಖಕ್ಕೂ ನಾರಿಪರಪ್ರಾಪ್ತಿಗೂ ನಾರಿಸಕಲ ಸಂಪದಕೂ ನಾರಿಕೂಗಿದರೂ ಸಾರಿ ಸಾರಿ ತಿಳಿದವರು ಬಹಳಂತೆತರತರದ ಕಹಳೆತುದಿ ಮೊದಲು ಅರಿಯದೋಲ್ಬರಿಯ ಬೊಗಳೆ ಸ್ನಿಗ್ಧ ಪ್ರೇಮದ ನೆಪ ಮಾಡಿಮುಗ್ಧ ಮನಗಳ ಜೊತೆಯಾಡಿತಳ್ಳುವರು ಒಲವಕೆಂಪು ದೀಪದ ಅಡಿಗೆದೂಡುವರು ಅಬಲ...














