Home / ಆರೋಪ ಕಾದಂಬರಿ

Browsing Tag: ಆರೋಪ ಕಾದಂಬರಿ

ಅಧ್ಯಾಯ ೩೧ ನಿರಂಜನ್ ರೇ ಗೊಳ್ಳನೆ ನಕ್ಕರು. ಅವರ ಪಕ್ಕದಲ್ಲಿದ್ದ ಪ್ರೊಫೆಸರ್ ಪದ್ಮಾವತಿಯ ಕದಪು ಕೆಂಪಾಯಿತು. ಪ್ರೊಫೆಸರ್ ಪಾಣಿಗ್ರಾಹಿ ಬಿಚ್ಚುಬಾಯಿ ಜೋಕು ಹೇಳಿದ್ದರು. ರೇ ನಕ್ಕಾಗ ಇಡೀ ದೇಹ ಕುಲುಕುತ್ತದೆ. ಮುಖದ ಮೇಲಿನ ನರಗಳು ಸೆಟೆಯುತ್ತವೆ. ಅ...

ಅಧ್ಯಾಯ ೨೯ ತಾನೊಂದು ಗೊಬ್ಬರದ ಹುಳವಾಗಿ ಛಾವಣಿಯಿಂದ ಕೆಳಗೆ ಬಿದ್ದ ಹಾಗೆ ಕನಸು, ಆದರೆ ನಿಜಕ್ಕೂ ಬಿದ್ದುದು ಮಂಚದಿಂದ ಬಿದ್ದ ಸದ್ದಿಗೆ ಕೇಶವುಲುಗೆ ಕೂಡ ಎಚ್ಚರವಾಗಿ “ಏನು ಏನಾಯಿತು !” ಎಂದು ಕೇಳಿ, ಏನೂ ಆಗಿಲ್ಲ ಎಂದು ಹೇಳಿದ ಮೇಲೆ...

ಅಧ್ಯಾಯ ೨೭ ಹಿಸ್ಟರಿ ಕಾಂಗ್ರೆಸ್ ಬಹಳ ಅದ್ದೂರಿಯಿಂದ ನಡೆಯಿತು. ಪ್ರಧಾನ ಮಂತ್ರಿಯ ಉದ್ಘಾಟನಾ ಭಾಷಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಿರಂಜನ್ ರೇ ಅರವಿಂದನನ್ನು ಮನೆಗೆ ಕರೆಸಿ ಊಟ ಹಾಕಿಸಿದರು. ಆತ್ಮೀಯವಾಗಿ ಅವನ ಊರು, ಮನೆ ಬಗ್ಗೆ...

ಅಧ್ಯಾಯ ೨೫ ಡ್ರೆಸ್ಸಿಂಗ್ ಟೇಬಲಿನ ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡಳು ರಾಣಿ ಕಿತ್ತು ತೆಗೆದಷ್ಟೂ ಬೆಳೆಯುತ್ತಿದ್ದ ಬಿಳಿ ಕೂದಲುಗಳು, ನಿದ್ದೆಯಿಲ್ಲದಂತಿದ್ದ ಕಣ್ಣುಗಳು. ನೋಡಿದಷ್ಟೂ ಆಗುತ್ತಿದ್ದ ನಿರಾಸೆ, ಭಯಂಕರ ಒಂಟಿತನ, ವಯಸ್ಸು ತನ್ನ...

ಅಧ್ಯಾಯ ೨೩ ಪ್ರಭಾಕರ ರೆಡ್ಡಿ ಕೇಳಿದ : “ರಾಜಾರಾಮನಿಗೆ ಸ್ಟೇಟ್ಸ್ಗೆ ಹೋಗಲು ಪೋರ್ಡ್ ಫೌಂಡೇಶನ್ ನ ಹಣ ಕೊಡಿಸಿದ್ದಾರೆ ಗೊತ್ತೆ?” ರೆಡ್ಡಿ ತುಂಬಾ ರೇಗಿಕೊಂಡಂತಿತ್ತು. ತನಗೆ ಗ್ರಾಂಟ್ ಸಿಗಲಿಲ್ಲವೆಂದಲ್ಲ. ರೆಡ್ಡಿಯನ್ನು ಅರಿತವರು ಯಾ...

ಅಧ್ಯಾಯ ೨೧ ಶಕುಂತಳೆಯ ಚೆಲುವು ಮೈಕಟ್ಟಿಗಾಗಲಿ, ಮೈ ಬಣ್ಣಕ್ಕಾಗಲಿ ಸೇರಿದುದಲ್ಲ. ಒಮ್ಮೆ ನೋಡಿದರೆ ಎರಡನೆ ಬಾರಿ ನೋಡಬೇಕೆನ್ನಿಸುವ ರೂಪು ಅವಳದಲ್ಲ. ತುಸು ಹೆಚ್ಚು ನೀಳವೆನ್ನಬಹುದಾದ ಮೋರೆ, ನಸುಗಪ್ಪಿನ ಮೈ. ಅವಳ ಉಡುಗೆ ತೊಡುಗೆಗಳೂ ಸರಳವೇ. ಆದರೂ ...

ಅಧ್ಯಾಯ ೧೯ ಆಗಾಗ ಕೈಕೊಡುತ್ತಿದ್ದ ಫ್ಯಾನು, ಕೆಟ್ಟ ಸೆಕೆ, ಪಕ್ಕದ ರೂಮಿನ ಜೋಡಿಯ ಸದ್ದು, ಸೊಳ್ಳೆಗಳು-ಇವೆಲ್ಲವುಗಳಿಂದಾಗಿ ಅರವಿಂದನಿಗೆ ನಿದ್ದೆ ಇಲ್ಲ. ಜೊಂಪು ಹತ್ತುವಷ್ಟರಲ್ಲಿ ಬೆಳಗೂ ಆಗಿತ್ತು. ಕಣ್ಣುಗಳಲ್ಲಿ ಉಸುಕುದಂತೆ ಉರಿ, ಸರಿಯಾದೊಂದು ವ...

ಅಧ್ಯಾಯ ೧೭ ಪ್ರೊಫೆಸರ್ ಖಾಡಿಲ್ಕರ್‌ ದೇಹವನ್ನು ತಮ್ಮ ಮೋರಿಸ್ ಮೈನರ್ ಕಾರಿನಲ್ಲಿ ತುರುಕಿಕೊಂಡು ಗಂಟೆಗೆ ಹದಿನೈದು ಕಿಲೋಮೀಟರ್ ವೇಗದಲ್ಲಿ ಅಸ್ಪತ್ರೆಯ ಕಡೆ ನಡೆಸಿದರು. ಹನ್ನೆರಡು ವರ್ಷಗಳ ಹಿಂದೆ ಮದರಾಸಿನಿಂದ ಕೊಂಡ ಕಾರು ಅದು. ಮದರಾಸಿನಿಂದ ಹೈದ...

ಅಧ್ಯಾಯ ೧೫ ಇಂಟರ್ವ್ಯೂಗೆ ಇನ್ನೂ ಎರಡು ದಿನಗಳಿರುವಾಗಲೇ ಅರವಿಂದ ಹೈದರಾಬಾದು ತಲುಪಿದ. ಬೆಂಗಳೂರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲು ಹತ್ತಿದ್ದ. ಬೇಸಿಗೆ ರಜೆಯಲ್ಲಿ ಓಡಾಡುವ ಮಂದಿ ಸ್ಟೇಷನಿನಲ್ಲಿ ಗಿಜಿಗಿಜಿ ತುಂಬಿದ್ದರು. ರಿಸರ್ವೇಶನಿಗೆ ಪ್ರ...

ಅಧ್ಯಾಯ ೧೩ ಶಾಮರಾಯರು ಟೆಂಟನ್ನು ಪ್ರವೇಶಿಸಿದಾಗ ಬಯಲಾಟದ ಯಾವುದೋ ರಸವತ್ತಾದ ಪ್ರಸಂಗ ನಡೆಯುತ್ತಿತ್ತು. ಭವ್ಯವಾದ ರಂಗಮಂಟಪ, ಡೈನಮೋ ಲೈಟು ಹಾಕಿ ಜಗಜಗಿಸುತ್ತಿತ್ತು. ಶಾಮರಾಯರು ಸುತ್ತಲೂ ನೋಡಿದರು. ಟೆಂಟು ಜನರಿಂದ ಭರ್ತಿಯಾಗಿರುವುದನ್ನು ಕಂಡು ಖ...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...