ಅಲ್ಲಮನೆಡೆಗೆ

ಅಮರ

ಈಗ ಆಗ ಹಗಲು ಇರುಳು ಒಂದೊಂದು ಮುಖ ಚಹರೆ, ಬೀದಿಯ ರಚ್ಚೆಯ ಮಾತುಗಳು, ಘಟಿತ ಚರಿತ್ರೆಯ ಸಾಲುಗಳು, ಒಳ ಹೊರಗೆ ಗೊತ್ತಿಲ್ಲದ ಗೊಂದಲ. ಕತ್ತಲೆಯೊಳಗೆ ಬೆಳಕ ಕಿರಣಗಳು, […]

ಗುಹೇಶ್ವರ

ಆದಿ ಅನಾದಿ ಇಲ್ಲದ ಬಟ್ಟ ಬಯಲಿನ ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ, ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ […]

ಅಲ್ಲಮ

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ ಹೂವ ಮಿಡಿಯು ಕಾಲ ಕಾಲಕೆ ನೆರದು, ಅರಳಿ ಮಿಂದ ಘಮ ಮನದ ಘನ ಎಲ್ಲಾ ಮುಖದಲಿ ಗುಹೇಶ್ವರನ ನೆರಳು. ಮನಸಿನಲಿ […]

ದಾಹ

ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ ನಾ, ಧೋ ಎಂಬ ಸುರಿವ ಮಳೆಗೆ ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ ಅಲೆಯುತ್ತಿರುವೆ. ಚಳಿ ನನ್ನ ನರನಾಡಿಗಳಲಿ ಇಳಿದು […]

ಮೋಹನ ಮುರಳಿ

ಎಲ್ಲಿಯದೋ ಒಂದು ಧ್ವನಿ ಅನುರಣುಸುತ್ತಿದೆ, ಎದೆಯ ಆಳದಲಿ ನಿತ್ಯ ನೂತನದ ತಂಗಾಳಿಯ ಅಲೆಗಳು ಅಪ್ಪಳಿಸಿವೆ ನದಿಯ ದಂಡೆಯಲಿ. ಕೇದಿಗೆ ಅರಳಿ ಘಮ್ಮೆಂದು ಸೂಸಿದ ಪರಿಮಳ ಎಲ್ಲೆಲ್ಲೂ ಹರಡಿ […]

ಒಂದು ಪ್ರಲಾಪ

ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ […]

ಕಾಂಡ ಬೇರುಗಳ ಕಲರವ

ನೆಲದಡಿಯಲಿ ಮಲಗಿದ ಪ್ರೀತಿ ಆತ್ಮಗಳು ಉಸಿರಾಡುತ್ತವೆ, ಮಂಜು ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ ಎಲೆಯ ಮರೆಯ ನಿಧಾನದ ಗಾಳಿ ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ ಎಲ್ಲಾ ಮನಸ್ಸುಗಳ […]

ಉಸಿರು

ಬಲೆಯಲಿ ಸಿಕ್ಕ ಮೀನಿನಂತೆ ನಾನೀಗ ಒದ್ದಾಡುತ್ತಿರುವೆ ನಿನ್ನ ಪ್ರೇಮದ ಸೆಳತದಲಿ. ಸರಳುಗಳಾಚೆಯ ಬೆಳಕು ಗೋಡೆಯ ಮೇಲೆ ಹರಡಿ ಹಾಸಿವೆ ನೆರಳುಗಳು ಬಿತ್ತಿಯಲಿ. ನನ್ನ ಈ ಪ್ರೇಮದ ಅಲಾಪ […]

ಅಲ್ಲಮ

ಕವಿ ಸಮಯವಲ್ಲ ಮಟ ಮಟ ಮಧ್ಯಾಹ್ನ ಬೇವಿನ ಮರದ ಬೊಡ್ಡೆಗೆ ಒರಗಿದ ಅವ್ವನ ಎದೆಯು ತುಂಬಿದ ಗಾಳಿ ಸಳಸಳ ಒಳ ಸರಿದು, ಎದೆಯ ಭಾರವ ಇಳಿಸಿ ಕಾಯ […]