
ದೇಹಿ ಎಂದು ಬೇಡಿದೆ ಕೊಡಿ ಎಂದು ಕಾಡಿದೆ ಆದರೂ ಈ ಕಿರು ಕಾವ್ಯಕನ್ನಿಕೆ ಬರೇ ಕಣ್ಣು ಹೊಡೆದಳೇ ಹೊರತು ಒಲಿದು ನನ್ನ ಕೈ ಹಿಡಿಯಲಿಲ್ಲ ವೈ? ಬೋಲೋ ಶಿವಾ ಶಂಕರ್ರ್ *****...
ಹೇಳಿ ಕೇಳಿ ನಾನು ಒಬ್ಬ ಕವಿ ಹೊಗಳಿಕೆ ತೆಗಳಿಕೆಯ ವಿಮರ್ಶೆಗಳನ್ನು ಒಂದರಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟು ಬಿಡುವುದಕ್ಕಾಗಿ ದೇವರು ನನಗೆ ಕೊಟ್ಟಿದ್ದಾನೆ ಎರಡು ಕಿವಿ. *****...
ಚುಟುಕಗಳೆಂದರೆ, ಕಾವ್ಯ ರಸಾನುಭವದ ಗುಟುಕುಗಳು, ಕಾವ್ಯಲಯದ ಸಣ್ಣ ಸಣ್ಣ ಕಿಟಿಕಿಗಳು, ಮುಳ್ಳುಬೇಲಿಯ ಮೇಲೆ ಹಬ್ಬಿರುವ ಕಾಡುಬಳ್ಳಿಗಳಲ್ಲಿ ಕ್ಷಣದಲ್ಲರಳಿ ಮರುಕ್ಷಣದಲ್ಲಿಲ್ಲವಾಗುವ ಬಣ್ಣ ಬಣ್ಣದ ಹೂವುಗಳು ಕಾವ್ಯರಾಶಿಯನ್ನಳೆವ ಸೇರು, ಪಾವು, ಚಟಾಕುಗಳ...
“ಚುಟುಕ” ಎಂದರೇನೆಂದು ಚುಟುಕಾಗಿ ಹೇಳಬೇಕೆಂದರೆ ಅದು ದಿಢೀರ್ ನೆ ಕಾವ್ಯದ ಕಿಕ್ ಕೊಡಬಲ್ಲ ಒಂದು ಬಗೆಯ ‘ಗುಟುಕ’ ಇನ್ನೂ ಬೇಕಿದ್ದರೆ ಹೇಳುತ್ತೇನೆ ಕೇಳಿ, ಇವು ಕಾವ್ಯವೆಂಬ ಗಾಜಿನಮನೆಗೆ ಇದ್ದಕ್ಕಿದ್ದಂತೆ ನುಗ್ಗಿ ಲಗ್ಗೆ ಹಾಕುವ ಗಿಡ್...
ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು ತಪ್ಪಿಲ್ಲವೆನ್ನುತ್ತಾರೆ ಭಟ್ಟರು ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ ಸನ್ಮಾನ್ಯ ಶ್ರೀ ಶರ್ಮರು. **...













