ಬನ್ನಿ ಚುಟುಕಗಳೇ ಬನ್ನಿ ನನ್ನೆಡೆಗೆ
ಕರೆಯುವೆ ಕೈ ಬೀಸಿ
ಬತ್ತಿದೆದೆಯ ಖಾಲಿ ಕಾಗದಕೆ
ಪ್ರಾಸಗಳ ಮಳೆ ಸುರಿಸಿ
*****