ಪುಸ್ತಕಗಳನ್ನು ಬರೆದು ಪ್ರಕಟಿಸಿ
ಇದ್ದುಬಿಟ್ಟರೆ ನಮ್ಮ ಪಾಡಿಗೆ
ಏನೂ ಪ್ರಯೋಜನವಿಲ್ಲ, ನಾವೇ ಹುಡುಕಬೇಕು
ಅವುಗಳ ಬಗ್ಗೆ ವಿಮರ್ಶೆ ಬರೆಯಬಲ್ಲವರನ್ನು
ತೆರಬೇಕು ಅದಕ್ಕೆ ತಕ್ಕ ಬಾಡಿಗೆ.
*****
ಪುಸ್ತಕಗಳನ್ನು ಬರೆದು ಪ್ರಕಟಿಸಿ
ಇದ್ದುಬಿಟ್ಟರೆ ನಮ್ಮ ಪಾಡಿಗೆ
ಏನೂ ಪ್ರಯೋಜನವಿಲ್ಲ, ನಾವೇ ಹುಡುಕಬೇಕು
ಅವುಗಳ ಬಗ್ಗೆ ವಿಮರ್ಶೆ ಬರೆಯಬಲ್ಲವರನ್ನು
ತೆರಬೇಕು ಅದಕ್ಕೆ ತಕ್ಕ ಬಾಡಿಗೆ.
*****