ದೇಹಿ ಎಂದು ಬೇಡಿದೆ
ಕೊಡಿ ಎಂದು ಕಾಡಿದೆ
ಆದರೂ ಈ ಕಿರು ಕಾವ್ಯಕನ್ನಿಕೆ
ಬರೇ ಕಣ್ಣು ಹೊಡೆದಳೇ ಹೊರತು
ಒಲಿದು ನನ್ನ ಕೈ ಹಿಡಿಯಲಿಲ್ಲ
ವೈ? ಬೋಲೋ ಶಿವಾ ಶಂಕರ್ರ್
*****