ಎಲ್ಲಿಗೆ

ಗಿರಾಕಿ: ಏನಯ್ಯ ನಿಮ್ಮ ಹೋಟ್ಲು ಇಡ್ಲಿ ಇಷ್ಟು ಕಳಪೆ. ಎಲ್ಲಿ ಮ್ಯಾನೇಜರನ್ನು ಕರೆ.." ಮಾಣಿ: "ಅವರಿಲ್ಲಾ ಸಾರ್" ಗಿರಾಕಿ: "ಎಲ್ಲಿ ಹೋಗಿದ್ದಾರೆ?" ಮಾಣಿ: "ಪಕ್ಕದ ಹೊಟ್ಲಿಗೆ ಇಡ್ಲಿ ತಿನ್ನಲು.." *****

ಚರಿತ್ರೆ

ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು. "ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ..." ನಂಗೇನು ಚರಿತ್ರೆಗೊತ್ತಿಲ್ವಾ... ಭೂಮಿ ಗುಂಡಾಗಿದೆ. ಅವನು ನನ್ನ ಕೈಗೆ ಸಿಗದೇ ಎಲ್ಲಿ ಹೋಗ್ತಾನೆ..."...