ಪ್ರೀತಿ ನೀಡದೆ
ಸಂಪಾದನೆ ಇಲ್ಲ
ಸ್ನೇಹ ನೀಡದೆ
ಸಂಗಾತಿ ಇಲ್ಲ
ಶರಣಾಗತಿ ಇಲ್ಲದೆ
ದೈವ ಕೃಪೆಯಿಲ್ಲ.
*****