ಅವಳು
ತುಂಬಿದ ಕೊಡ.
ನನ್ನೆದುರು ಬರಿದಾದಾಗಲಷ್ಟೇ
ಒಡಲಾಳದ ಅಳತೆ
ದಕ್ಕುವುದು.
*****