ಹೇಗೆ ಕಳೆಯಲಿ ತಾಯಿ

ಹೇಗೆ ಕಳೆಯಲಿ ತಾಯಿ ನೀನಿಲ್ಲದ ದಿನಗಳ ಎಂದೂ ಊಹಿಸಿಕೊಳ್ಳದ ನನ್ನ ಈ ದಿನಗಳ ನೀ ತೋರಿದ ಬೆಟ್ಟದ ಗುಡಿ ನಿನ್ನನ್ನು ಕೇಳಿದೆ ಮೌನವಾದ ನನ್ನ ನೋಡಿ ಕಾಡು ಮೌನ ಹೊದ್ದಿದೆ ನೀ ನುಡಿದ ನೂರು...

ಧರ್‍ಮಯುದ್ಧ v/s ಗೆರಿಲ್ಲಾ ಯುದ್ಧ

ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್‍ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್‍ಮ ಪುರುಷನಿಗ್ಯಾವುದು ಧರ್‍ಮ ಧರ್‍ಮವನೇರಿದ ತಪ್ಪಿಗೆ ಕಾವಲು ಇವನ ಕರ್‍ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ...

ಮತ್ತೆ ಕಾವ್ಯ ಕೋಗಿಲೆ

ಕಾವ್ಯ ಕೋಗಿಲೆ ಹಾಡಿದೆಯೊ ಸಾಹಿತ್ಯದ ಹೂ ಬನದಲ್ಲಿ ಗಿರಿ ನವಿಲು ಗರಿ ಬಿಚ್ಚಿದೆಯೊ ಸಪ್ತಸ್ವರಗಳ ಸೋನೆಯಲಿ ಪ್ರಕೃತಿಯೆಲ್ಲಾ ಸಿಂಗಾರ ಕವಿ ಪಂಪ ಕೃತಿ ಹಾಡುವಲಿ ಸಮಾಜವಾಯಿತು ಬಂಗಾರ ಬಸವಣ್ಣ ಧ್ವನಿ ಎತ್ತುವಲಿ ಸುರಿಯಿತೊ ಧೋಧೋ...

ನಾವೆಲ್ಲರೂ ಹಿಂದು

ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ...

ಕೋಗಿಲೆ ಕೆಂಪಾಯ್ತು

ಕೋಗಿಲೆ ಕೆಂಪಾಯ್ತು ಹಾಡು ರಂಗಾಯ್ತು ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ ಒಡೆದು ಚೂರಾಯ್ತು ಮೂಡಣದಲಿ ಸೂರ್‍ಯ ಹೊಸ ಬೆಳಕನು ತಂದ ಕತ್ತಲುಂಡ ಹಳೆ ಜಗದ ಮಂದಿಗೆ ಹೊಸ ಜಗವ ತೆರೆದ ಬೆಳದಿಂಗಳ ಚಂದ್ರ...

ಅಂದಿನ ರಾಮ-ಇಂದಿನ ರಾಮ

ಗೊತ್ತಿರುವುದು ನನಗೆ ಪಂಚೆಯ ಶ್ರೀರಾಮ ಹುಟ್ಟಿರುವುದು ಈಗ ಚೆಡ್ಡಿಯ ಶ್ರೀರಾಮ || ರಾಮ ಹುಟ್ಟಿದ ಅಂದು ತಾಯಿಯ ಗರ್‍ಭದಲಿ ಅವನೆ ಹುಟ್ಟಿದ ಇಂದು ಮಸೀದಿ ಮೂಲೆಯಲಿ ಅಂದು ರಾಮನ ಜನನ ಹಗಲು ಹೊತ್ತಿನಲ್ಲಿ ಇಂದು...

ದೀಪವಾರಿದೆ ಹಣತೆ ಉಳಿದಿದೆ

ದೀಪವಾರಿದೆ ಹಣತೆ ಉಳಿದಿದೆ ನಿನಗೆ ಕೋರುವೆ ಮಂಗಳ ಬೆಟ್ಟ ಹತ್ತಿದೆ ಕಣಿವೆ ದಾಟಿದೆ ಕಂಡೆ ಕಾಣದ ಹೊಸ ಜಗ ಗಾಳಿಯಲ್ಲಿ ನೂರು ರಾಗ ಎದೆಯೊಳೆಲ್ಲಾ ಝಗಮಗ ಅದಕೆ ನಿನಗೆ ವಂದನೆ ಬೇರೆಯಿಲ್ಲ ಚಿಂತನೆ ಬೆಳದಿಂಗಳ...

ನನ್ನ ಶಾರದ ಮಾತೆ

ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್‍ನಾಟಕ...

ಓಡಿ ಓಡಿ ಸುಸ್ತಾದೆ

ಓಡಿ ಓಡಿ ಸುಸ್ತಾದೆ ಕ್ಯಾಲೆಂಡರ್ ಹಿಂದೆ ಓಡಿ ಕಡೆಗೆ ಮುಗ್ಗುರ್‍ಸ್ ಬಿದ್ದೆ ಗಡಿಯಾರದ ಹಿಂದೆ ಓಡಿ ಓಡಿ ದುಡ್ಡು ಕಂಡೆ ಇನ್ನೂ ಕಾಣುವೆ ಸಿಕ್ಕರೆ ಜೊತೆಗೆ ಎಲ್ಲೊ ಬೋನಸ್ ಉಂಡೆ ಬಾಡಿ ತುಂಬ ಸಕ್ಕರೆ...

ಗೆಳತಿ ಓ ಗೆಳತಿ

ಗೆಳತಿ ಓ ಗೆಳತಿ ಕಣ್ಣಲ್ಲಿ ಬೆಳಕಾದೆ ಎದೆಯಲ್ಲಿ ಹಸಿರಾಗಿ ಪ್ರತಿಮಾತಿಗುಸಿರಾದೆ |ಪ| ಇನ್ನು ಏಕೆ ದೂರ ದೂರ ವಿರಹ ಸಾಧ್ಯವೇ ವಿರಹ ಸುಡಲು ಮತ್ತೆ ಬದುಕು ಸಾಧ್ಯವೇ? |ಅ.ಪ| ಕವಿತೆ ನೀನು ಚರಿತೆ ನೀನು...