ಬಾರೋ ಬಾರೋ ಮಳೆರಾಯ
ಬಾರೋ ಬಾರೋ ಮಳೆರಾಯ – ಮಳೆರಾಯ ಬಾಳೇ ತೋಟಕೆ ನೀರಿಲ್ಲಾ – ನೀರಿಲ್ಲಾ ಹುಯ್ಯೋ ಹುಯ್ಯೋ ಮಳೆರಾಯಾ – ಮಳೆರಾಯಾ ಹೂವಿನ ತೋಟಕೆ ನೀರಿಲ್ಲಾ – ನೀರಿಲ್ಲಾ […]
ಬಾರೋ ಬಾರೋ ಮಳೆರಾಯ – ಮಳೆರಾಯ ಬಾಳೇ ತೋಟಕೆ ನೀರಿಲ್ಲಾ – ನೀರಿಲ್ಲಾ ಹುಯ್ಯೋ ಹುಯ್ಯೋ ಮಳೆರಾಯಾ – ಮಳೆರಾಯಾ ಹೂವಿನ ತೋಟಕೆ ನೀರಿಲ್ಲಾ – ನೀರಿಲ್ಲಾ […]
ತೋಳ್ ತೋಳ್ ತೋಳೆ ತೋಳ್ ಅಮ್ಮನ್ ತೋಳೆ ತೋಳನಾಡಿಸಿ ಬರುವಾಗ ಮಾಳಮಡ್ಡಿ ಮರದಲ್ಲಿ ಕೋತಿ ರಾಗ ಹಾಕ್ತಿತ್ತು ಓತಿಕೇತ ನೋಡ್ತಿತ್ತು ಕಾಗೆ ಕ್ರಾಕ್ರಾ ಅಂತಿತ್ತು ಗುಬ್ಬಿ ಚಿಂವ್ […]
ಅಲ್ಲಿ ನೋಡು, ಇಲ್ಲಿ ನೋಡು, ಸಂಪಿಗೆ ಮರದಲ್ಲಿ ಗುಂಪು ನೋಡು ಯಾವ ಗುಂಪು? ಕಾಗೆ ಗುಂಪು ಯಾವ ಕಾಗೆ? ಕಪ್ಪು ಕಾಗೆ ಯಾವ ಕಪ್ಪು? ಸಾದುಗಪ್ಪು ಯಾವ […]
ಚೆಲುವ ನಾರಾಯಣನೆ ಬಂದ ಮಗನಾಗಿ, ದಿನ ದಿನವು ಕಂದನನು ತೋಳಿನಲಿ ತೂಗಿ, ಪರಿಮಳಿಸುತಿದೆ ಬಾಳು ಹಾಲು ಜೊತೆ ಜೇನು ಬೆರೆತಂತಿರುವ ಸುಖಕೆ ಸ್ವರ್ಗ ಸಮವೇನು? *****
ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ ಥರಥರಾವರಿ ಅವನ ಸೌಂದರ್‍ಯ-ಚಿನ್ನದ ಹರಿವಾಣದಂತೆ ಹೊಳೆಯುವನು ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ ಉಕ್ಕಿ ಬೀಸುವನು ತೋಳನು – ಗಾಳಿಯಲಿ ಹಕ್ಕಿ […]
ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ ಬಂದು ಬಿಟ್ಟಿತು? […]
ಬನ್ನಿ ಓ ತಾರೆಗಳೆ ನೆಲಕಿಳಿದು ಬನ್ನಿ ಆಗಸದ ಕಾಂತಿಯನು ಭೂಮಿಗೂ ತನ್ನಿ, ಕೋಟಿ ಮೈಲಿಗಳಾಚೆ ಹೊಳೆವ ತೇಜಗಳೆ ಬಂದು ನಮ್ಮನು ಹರಸಿ ಕಾಂತಿಗೋಳಗಳೆ. ಸೂರ್ಯ ಚಂದಿರ ಮುಗಿಲ […]
ಗುಂಡ ತುಂಬ ಸಾಧು ಹುಡುಗ ಹಸುವಿನಂತೆ ಸದಾ ಒಳ್ಳೇ ಮಾತು ಆಡಿದೋರ್‍ಗೆ ಸಾಕಿದ್ನಾಯಿ ಥರಾ! ಸ್ಕೂಲು ಚೀಲ ಭಾರ ಅಂದ್ರೆ ತಾನೇ ಅದನ್ನ ತರ್‍ತಾನೆ! ಸುಸ್ತು ಅಂದ್ರೆ […]
ತಪ್ಪೇನಾದ್ರೂ ನನ್ನಲಿದ್ರೆ ತೋರ್‍ಸಮ್ಮಾ ತೋರ್‍ಸಮ್ಮಾ, ತಪ್ ತೋರ್‍ಸಿದ್ರೆ ತಿದ್ಕೋತೀನಿ ಗುಡ್ ಬಾಯ್ ಆಗ್ತೀನ್ ಹೇಳಮ್ಮಾ ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ ಬೆಳ್ಳಗೆ ಆಗೋದಿಲ್ವಾಮ್ಮ? ಹಾಗೇ ಶುದ್ಧ ಆಗ್ತೀನ್ […]
ಹಕ್ಕೀ ಹಾಗೇ ನಾನೂನೂ ರೆಕ್ಕೆ ಬಿಚ್ಕೊಂಡು ಹಾರಾಡ್ಬೇಕು ಮೋಡದ ನಡುವೆ ಭೂಮಿ ನೋಡ್ಕೊಂಡು! ಮೀನಿನ ಹಾಗೇ ನಾನೂ ಪಿಳ ಪಿಳ ಕಣ್ಣನ್ ಬಿಟ್ಕೊಂಡು ಈಜ್ತಿರಬೇಕು ಮೈಮಿಂಚಸ್ತ ನೀರನ್ […]