ಸೇವೆ

ಬಣ್ಣ ಬಣ್ಣದ ಅಕ್ಷರಗಳಿಂದ ಬೀಗುತ್ತವೆ ಬೀದಿ ಬೀದಿಗಳಲ್ಲಿ ಜಾಹಿರಾತಿನ ಫಲಕಗಳು ಯಾವ ಅಕ್ಷರಗಳನ್ನೂ ಶಾಶ್ವತವಾಗಿ ತಮ್ಮೊಳಗೆ ಉಳಿಸಿಕೊಳ್ಳದೆ ನಿಸ್ವಾರ್‍ಥ ಸೇವೆ ಸಲ್ಲಿಸುತ್ತವೆ ಶಾಲೆಗಳಲ್ಲಿನ ಕಪ್ಪು ಹಲಗೆಗಳು *****

ಆಗ ಮಾಡಿದ್ದು

ಭಟ್ಟರ ಹೋಟೆಲ್‌ಗೆ ಉಪ್ಪಿಟ್ಟು ತಿನ್ನಲು ಹೋಗಿದ್ದ ಶೀಲಾ ಹೇಳಿದ್ಲು - "ಎನ್ರೀ ಉಪ್ಪಿಟ್ಟು ಹಳಸಿ ಹೋಗಿದೆ." ಭಟ್ರು: "ಏನಮ್ಮ ನಂಗೆ ಹೇಳ್ತಿಯಾ... ನಾನು ನಿಮ್ಮ ಅಜ್ಜನ ಕಾಲದಿಂದ ಹೊಟ್ಲು ಮಾಡಿರುವೆ.." ಶೀಲ ಹೇಳಿದ್ಲು "ಸರಿ...

ಸಾಧನೆ

ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್‍ವತಗಳ ಶಿಖರಗಳೆ ಇರಬೇಕೆಂದು ಮೆಟ್ಟಿದವರು ತೇನಸಿಂಗ್, ಹಿಲೇರಿಗಳು...
ಆಪತ್ತಿನಲ್ಲಿಯೂ ಸಂಪತ್ತು

ಆಪತ್ತಿನಲ್ಲಿಯೂ ಸಂಪತ್ತು

ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ ಹೋಗದೆ ಇಲ್ಲ. ಬೆಟ್ಟದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ, ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ...