ಎರಡು
ಕೈಗಳುಬೇಕು
ಚಪ್ಪಾಳೆ ತಟ್ಟಿ
ಶಬ್ದ ಕೇಳಲು

ಎರಡು
ಕಲ್ಲುಗಳು ಬೇಕು
ಕಿಡಿ ಹಾರಿಸಿ
ಬೆಂಕಿ ಕಾಣಲು

ಆದರೆ
ಒಂದು ನಾಲಿಗೆ ಸಾಕು
ಕೋಲಾಹಲ
ಎಬ್ಬಿಸಲು
*****