ಕರ್ನಾಟಕ ವೈಭವ
ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ […]
ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು ಕಣ್ಣಿದ್ದರು ತಾ ಕುರುಡನಂತೆ […]
ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ ಸಿರಿ ಗಂಧದ ಬೀಡಲ್ಲ ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ! ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ […]
‘ಲಬ್‌ಡಬ್ ಲಬ್‌ಡಬ್’ ಎನ್ನದೆ ಹೋದರು ನನ್ನಯ ಈ ಹೃದಯ ಕನ್ನಡ ಕನ್ನಡ ಎನ್ನತಲಿರುವುದು ಕೇಳೋ ಓ ಗೆಳೆಯ ಎದೆ ಸೀಳಿದರೂ ಅಕ್ಷರ ನಾಲ್ಕು ನನ್ನಲಿ ಇಲ್ವಂತೆ ಆದರೆ […]
ಕನ್ನಡದನ್ನವ ಉಂಡವರೆ – ನೀವ್ ಕನ್ನಡಿಗರು ಆಗಿ ಕಾವೇರಿಯನು ಕುಡಿದವರೇ – ನೀವ್ ನಮ್ಮಲಿ ಒಂದಾಗಿ ಅನ್ಯಭಾಷೆಯನು ನುಡಿವವರೆ ಕಲಿಯಿರಿ ಕನ್ನಡವ ಕರುನಾಡಿನ ಈ ನೆಲದಲ್ಲಿ ಮೆರೆಸಿರಿ […]
ಮಲೆನಾಡಿನ ಕೋಗಿಲೆ ನೀ ಹಾಡಿದೆ ಸ್ವರವೆತ್ತಿ ಬರಡಾದ ಎದೆಗಳಲಿ ಹಸಿರನ್ನು ಬಿತ್ತಿ ಅನಿಕೇತನದಿಂದ ಬಂದೆ ನಿಕೇತನದ ಕಡೆಗೆ ಮತ್ತೆ ಅನಿಕೇತನ ನೀ; ಜನಮನದಿ ನಿಕೇತನ ಕಗ್ಗತ್ತಲ ರಾತ್ರಿಯಲಿ […]
ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ […]
ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು […]
ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ… ನಿರಭಿಮಾನ […]
ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; […]
‘ಕನ್ನಡ ನಾಡಿಗೆ ಕನ್ನಡವೇ ಗತಿ’ ಎಂದರು ಆಗದ ಬಿ.ಎಂ.ಶ್ರೀ ಕನ್ನಡಕ್ಕೆ ಕರ್ನಾಟಕದಲೆ ತಿಥಿ ಎನ್ನುವನೀಗ ಕಾ.ವೆಂ.ಶ್ರೀ! ಶತಶತಮಾನದ ಇತಿಹಾಸದಲಿ ಅರಳುತ ಬಂದಿಹ ತಾಯಿನುಡಿ ಬೆಳಕನು ಬಿತ್ತಿಹ ಕವಿಋಷಿ […]