
ನಾವು ಸಾಮಾನ್ಯರು ಕಡಿಯುತ್ತೇವೆ ಕುಡಿಯುತ್ತೇವೆ ತಿನ್ನುತ್ತೇವೆ ಮಲಗುತ್ತೇವೆ ಬಾಧೆಗಳಿಂದ ಮುಲುಗುತ್ತೇವೆ ಹಸಿಯುತ್ತೇವೆ ಹುಸಿಯುತ್ತೇವೆ ನುಸಿಯುತ್ತೇವೆ ಮಸೆಯುತ್ತೇವೆ ಸಂದುಗಳಲ್ಲಿ ನುಸುಳುತ್ತೇವೆ ಸಿಕ್ಕಷ್ಟು ಕಬಳಿಸುತ್ತೇವೆ ಸಿಗಲಾರದ್ದಕ್ಕೆ ಹಳ...
ಈ ಎಲ್ಲ ವಿಶ್ವವನು ನಮ್ಮ ತಂದೆಯು ಋಷಿಯು ಹೋತಾರನಾಗಿ ಯಜ್ಞದಲಿ ಅರ್ಪಿಸಿದ ಆಶಿಸಿದ ಸೃಷ್ಟಿಸಿದ ಈ ತನ್ನ ಆಸ್ತಿಯಲಿ ಮೊದಲಿಗನು ತಾನಾಗಿ ಸೇರಿಹೋದ ಸೃಷ್ಟಿಯಾರಂಭದಲಿ ಈ ವಿಶ್ವವೇನಿತ್ತು ಯಾವುದದು ತಾನಿತ್ತು ಹೇಗೆ ಇತ್ತು ವಿಶ್ವಚಕ್ಷುವು ವಿಶ್ವಕರ್ಮನ...
ಆಗಸದೊಳಗೆಲ್ಲಿಂದಲೋ ನೆಲದಾಳದಿಂದಲೋ ಕಿರಣವೊಂದು ತೇಲಿ ಬಂದು ಭ್ರೂಣವಾಗುತ್ತದೆ ಕಣ್ಣು ತಲೆ ಕೈಕಾಲು ಮೂಡುವ ಮುನ್ನವೇ ಗರ್ಭಪಾತ ಮತ್ತೊಂದು ಕವಿತೆಯ ಸಾವು ಒತ್ತಡಗಳ ನಡುವೆ ಹೇಗೋ ಉಳಿದು ಕೆಲವು ಒಂಭತ್ತು ತುಂಬುವ ಮೊದಲೇ ಹೊರಬರುತ್ತವೆ ಅಪೂರ್ಣ ಅಂಗಾ...
ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ ಮಂದಿರಗಳಲ್ಲಿ ಮಾರಣಹೋಮ ನಡೆದಿದೆ ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು ಬೇರೆ...
ಮಕ್ಕಳು ಆಡುತ್ತಿರುತ್ತವೆ ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ ದುಡಿವ ಜನ ದುಡಿಯುತ್ತಿರುತ್ತಾರೆ ಓಡಾಡುವವರು ಓಡಾಡುತ್ತಿರುತ್ತಾರೆ ಮಲಗಿರುವವರು ಮಲಗಿರುತ್ತಾರೆ ಕುಳಿತಿರುವವರು ಕುಳಿತಿರುತ್ತಾರೆ ಹೊಟ್ಟೆಗೋ ಹೊಟ್ಟೆಕಿಚ್ಚಿಗೋ ಕರುಳ ಕರೆಗೋ ...
ಈ ಮಾತುಗಳು ಮಾತೇ ಕೇಳಲೊಲ್ಲವು ಮೊಳಕೆ ಒಡೆಯಲೊಲ್ಲವು ಚಿಗುರಿ ಹೂತು ಕಾತು ಹಣ್ಣಾಗುವುದಂತೂ ದೂ…ರ ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ ಸಂತಾನ ಶಕ್ತಿಯೇ ಇಲ್ಲ ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು ಹೊಗೆ ಎಬ್ಬಿಸಿದಂತೆ ಮಿಥ್ಯಾ ಮಾಯಾಬ್ರಹ್ಮದ ಮ...













