ಮೊರೆತ
ಪದೇ ಪದೇ ಕೇಳುತ್ತೀಯಲ್ಲ ಮಗಳೆ, ಸಮುದ್ರದಾಳ ಅಗಲ ಬಣ್ಣ ವಾಸನೆ ರುಚಿ ಅಲೆ, ನೊರೆ, ತೆರೆ ತೇಲಾಡುವ ನೌಕೆ ಹಡಗು ಲಂಗರು ಇವೆಲ್ಲ ಏನೆಂದು! ಅದೆಲ್ಲ ನಾನು […]
ಪದೇ ಪದೇ ಕೇಳುತ್ತೀಯಲ್ಲ ಮಗಳೆ, ಸಮುದ್ರದಾಳ ಅಗಲ ಬಣ್ಣ ವಾಸನೆ ರುಚಿ ಅಲೆ, ನೊರೆ, ತೆರೆ ತೇಲಾಡುವ ನೌಕೆ ಹಡಗು ಲಂಗರು ಇವೆಲ್ಲ ಏನೆಂದು! ಅದೆಲ್ಲ ನಾನು […]
ಬೆಳಿಗ್ಗೆದ್ದು ಬಟನ್ ಒತ್ತಿದಂತೆ ಮಾಮೂಲಿ ಕೆಲಸ, ತಿಂಡಿ ಚಪಾತಿ ತರಕಾರಿ ಅನ್ನಸಾರು ಅಡುಗೆಮನೆಯೊಂದು ಟೇಪ್‌ರಿಕಾರ್‍ಡರ್ ಹೊಸದಾದಾಗ ಹೊಸಕ್ಯಾಸೆಟ್ಟು ಅಷ್ಟೆ! *****
ನಾಲ್ಕು ಮಡಿಕೆಯ ಚಪಾತಿಯೊಳಗೆ ಭಾವನೆಗಳನ್ನು ಹೂತು ಲಟ್ಟಿಸಿ ಸಮಾಧಿ ಮಾಡಿದರೂ ತವೆಯ ಮೇಲೆ ಒಂದೊಂದಾಗಿ ಕೋಪಕಾರುತ್ತ ಉಬ್ಬಿ ಕೆಣಕಿ ಬಾಯಿ ಇಲ್ಲದವಳೇ ಎನ್ನುತ್ತ ಬುಸ್ ಎಂದು ಕೈ […]
ಮೋಡ ಕವಿದ ಮನಸಿಗೆಲ್ಲ ಬಿಸಿ ಉಸಿರುಗಳ ಭರ ಸಿಡಿಲು ಸಿಡಿದಾಗ ಚಿಮ್ಮಿತ್ತು ಮಳೆ ಶಾಂತವಾಗಿತ್ತು ಪ್ರಕೃತಿ ಮತ್ತೆ ಚಿಗುರೊಡದಿತ್ತು ಒಡಲು. *****
ಮತ್ತೆ ಬರುವದು ಬೇಡ ಸೀತೆಯನು ಕಾಡಿಗಟ್ಟಿ ಊರ್‍ಮಿಳೆಯನು ಅಳಲು ಬಿಟ್ಟು ರಾಮ ಲಕ್ಷ್ಮಣರು ಹುಟ್ಟಿ ರಾಮಾಯಣ ಮಾಡುವ ಕಾಲ. *****
ಕಳ್ಳ ಕದೀಮರ – ಕವಿ ಪ್ರಣಯಿಗಳ ಗೆಳೆಯ ಚಂದ್ರ ದಕ್ಷ ಧೀಮಂತರ ಹೂವು ಹಸಿರಿನ ಮಿತ್ರ ಸೂರ್‍ಯ ಹಾಲು ಹಸುಳೆಯರ ಅಜ್ಜ ಅಜ್ಜಿಯರ ಲಾಲಿ ಚುಕ್ಕೆಗಳು. *****
೧ ರಾತ್ರಿ ಮಲಗುವವರೆಗೂ ಅಜ್ಜನ ಊರಲ್ಲಿ ಊರಿಗೆ ಊರೇ ತೆರೆದ ಬಾಗಿಲುಗಳ ಸದಾ ಸ್ವಾಗತ, ೨೪ ಗಂಟೆಗಳ ಕಾಲ ಸುಭದ್ರ ಬಾಗಿಲು ಕಾವಲುಗಾರ ಇಲ್ಲಿ ನನ್ನೂರಲ್ಲಿ. ೨ […]