Skip to content
Search for:
Home
ಹೆಣ್ಣು
ಹೆಣ್ಣು
Published on
June 1, 2020
January 11, 2020
by
ಲತಾ ಗುತ್ತಿ
ಸಂಶಯವೇ ಇಲ್ಲ
ನಿನ್ನೆ ಮೊನ್ನೆಯ
‘ಮೂಕಿ’ಗಳು
ಇಂದು
‘ಟಾಕಿ’ಗಳಾಗಿ
ನಾಳೆ
ವಾಕಿ (ವಾಕ್) ಗಳಾಗಲು.
*****