ನೊಣಗಳು

ನೊಣಗಳು

ಬಿಸಿಯಾದ ಕಾಫ಼ಿ ಅಥವ ಚಹಾದ ಬಟ್ಟಲಿಗೆ ನೊಣಗಳು ಬಿದ್ದು ಸಾಯುವುದು ಸ್ವಾಭಾವಿಕ. ಕಾಫ಼ಿ ಚಹಾಗಳ ಉಷ್ಣತಾಮಾನವೋ, ವಾಸನೆಯೋ ಈ ಕೀಟಗಳನ್ನು ಆಕರ್ಷಿಸುತ್ತವೆ. ಬಿಸಿಯಾದ ದ್ರಾವಣದಲ್ಲಿ ಅವು ಬದುಕಲಾರದ್ದರಿಂದ ಎರಡೆರಡು ಬಾರಿ ಎದ್ದು ಪಾರಾಗಲು ಯತ್ನಿಸಿ...
ಒಲಿದು ಬಂದವಳು

ಒಲಿದು ಬಂದವಳು

ಒಂದು ದಿನ ಪದ್ಮ ನಮ್ಮನೆಗೆ ಬಂದಿದ್ದಳು. "ಏನೋ ಮೋಹನ ಹೇಗಿದ್ದೀಯ" ಎಂದಳು. ಅವಳ ಧ್ವನಿಯಲ್ಲಿ ಮೊದಲಿನ ಲವಲವಿಕೆ ಇರಲಿಲ್ಲ. ನನ್ನ ಜೀವ ಚುರು ಗುಟ್ಟಿತು. ಅವಳು ಮುಂಚಿನ ಪದ್ಮಳಾಗಿರಲಿಲ್ಲ. ಕೃಶಳಾಗಿದ್ದಳು. ಕಾಂತಿಹೀನ ಕಣ್ಣುಗಳಿಂದ ಕೂಡಿದ್ದಳು....
ಪ್ರೀತಿ ಎಂದರೆ

ಪ್ರೀತಿ ಎಂದರೆ

ಆ ಕೇಸಿನ ತೀರ್ಪನ್ನು ಜಜ್ಜು ಸಾಹೇಬರು ನಾಳೆ ನೀಡಬೇಕು. ಸಾಹೇಬರಿಗೆ ಎಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿರಲಿಲ್ಲ. ಮನೆಯಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿದ್ದರೆ ಇವರು ಮಹಡಿ ಮೇಲಿನ ತಮ್ಮ ಅಧ್ಯಯನ ಕೊಠಡಿಯಲ್ಲಿ ಕತ್ತಲಲ್ಲಿ ಬುದ್ಧನಂತೆ ಕೂತಿದ್ದರು....
ತ್ರಿಪಾದ

ತ್ರಿಪಾದ

ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ ಟಾಮ್. ಪ್ರಾಜೆಕ್ಟ್ ಮೇಲೆ ಮೂರು ತಿಂಗಳು...
ಪ್ರಾಯಶ್ಚಿತ್ತ

ಪ್ರಾಯಶ್ಚಿತ್ತ

ದಸರಾ ರಜೆಯಲ್ಲಿ ಮೂರ್ತಿ ಬೆಂಗಳೂರಿನಿಂದ ಹಳ್ಳಿಗೆ ಬಂದಿದ್ದ. ಐಶ್ವರ್ಯವಂತರಾದ ತಂದೆತಾಯಿಯರಿಗೆ ಅವನೊಬ್ಬನೇ ಮಗ; ತಾಯಿಯ ಪ್ರೇಮದ ಬೊಂಬೆ. ಇಪ್ಪತ್ತುಮೂರು ವರ್ಷ ವಯಸ್ಸಿನವನಾದರೂ ತಾಯಿ ಅವನನ್ನು ಎರಡು ವರ್ಷದ ಮಗುವಿನಂತೆ ಮುದ್ದಿಸುತ್ತಿದ್ದಳು. ಅವನು ಏನು ಮಾಡಿದರೂ...
ಗೋಪಿ

ಗೋಪಿ

ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು ಬಿಟ್ಟು ನೋಡುತ್ತದೆ. ಹತ್ತಿರದಲ್ಲಿಯೇ ಇದ್ದ ವೃಂದಾವನದ...
ಸಾಧನೆ

ಸಾಧನೆ

"ಹಲ್ಲೋ ಪ್ರಶಾಂತ್ ಕಂಗ್ರಾಟ್ಸ್" "ಕಂಗ್ರಾಟ್ಸ ಮಿ. ಪ್ರಶಾಂತ್" "ಕಂಗ್ರಾಜ್ಯುಲೇಶನ್ ಡಾ || ಪ್ರಶಾಂತ್" "ಕಂಗ್ರಾಟ್ಸ್, ಮಿ. ಪ್ರಶಾಂತ್" ಎಂದು ಎಲ್ಲಾ ಸ್ನೇಹಿತರು ಕೈ ಕುಲುಕಿ ಅಭಿನಂದಿಸುವವರೇ. ಅಪ್ಪಿಕೊಳ್ಳುವವರೇ. ಧಾರವಾಡದ ಕೆ.ಎಂ.ಸಿ. ಘಟಕೋತ್ಸವದಲ್ಲಿ ಎಲ್ಲರೂ ಭಾಗವಹಿಸಿದ್ದಾರೆ....
ಹೃದಯ ವೀಣೆ ಮಿಡಿಯೆ….

ಹೃದಯ ವೀಣೆ ಮಿಡಿಯೆ….

ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ ಮಾಡಿಕೊಂಡು ಹೊಡೆಯಲು ಹೋಗುತ್ತಿದ್ದಳು. ಅವನು ಅಲ್ಲಿಂದ...
ನಾಲ್ಕು ಘಟನೆಗಳು

ನಾಲ್ಕು ಘಟನೆಗಳು

-೧- ಸೀತಾ, ‘ಬೇಗನೆ ಕಾಗದ ಬರಿ; ಕಾಯುತ್ತಿರುತ್ತೇನೆ, ಮರೆಯಬೇಡ’ ಎಂದು ಬರೆದಿರುವೆ. ಕಾಗದ ಬರೆಯದಿದ್ದುದಕ್ಕೆ ಕ್ಷಮಿಸು. ನೀನು ಯೋಚಿಸಿರುವಂತೆ ಬರೆಯದಿರುವುದಕ್ಕೆ ಕಾರಣ ನಿನ್ನನ್ನು ಮರೆತದ್ದೂ ಅಲ್ಲ-ಹೊಸ ಸ್ನೇಹಿತರೂ ಅಲ್ಲ. ನಿನಗಿಂತಲೂ ಹೆಚ್ಚಿನ ಸ್ನೇಹಿತರು ಹೊಸಬರಾಗಲು...
ಅಹಮ್ ಬ್ರಹ್ಮಾಸ್ಮಿ

ಅಹಮ್ ಬ್ರಹ್ಮಾಸ್ಮಿ

ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ ನನಗೆ ಗೊಂದಲ ಉಂಟಾಯಿತು. ಅವನು ನನ್ನನ್ನು...
cheap jordans|wholesale air max|wholesale jordans|wholesale jewelry|wholesale jerseys