
ಐವತ್ತಾರರ ಹರಯದಲ್ಲಿ ಜೀವನ ಮೌನವಾಗಿದ್ದಾಗ ನನ್ನ ಮನವನೊಬ್ಬ ಕದ್ದನಮ್ಮ ಅಪರೂಪದ ಚೆಲುವನಮ್ಮ! ಅವನು ಮಡಿಲಲ್ಲಿ ಮಲಗಿದಾಗ ಸ್ವರ್ಗವೇ ಧರೆಗಿಳಿದಂತೆ ನಾನೆಲ್ಲ ಮರತೆನಮ್ಮ! ಅವನು ಮುಖನೋಡಿ ನಕ್ಕಾಗ ತಂಪಾದ ಹವೆಯಲ್ಲಿ ಮಿಂದಂತೆ ಪುಳಕಿತಗೊಂಡೆನಮ್ಮ! ಅವ...
ಅಂದೊಮ್ಮೆ ನೋಡಬಯಸಿದ್ದು ಧೂಮಕೇತುವನ್ನು ನೋಡಿದ್ದು ಚಂದ್ರೋದಯದ ಸೊಬಗನ್ನು. ಸೂರ್ಯಾಸ್ತದ ನವರಂಗಿನ ಚೆಲ್ಲಾಟವೊಂದೆಡೆ ಚಂದ್ರೋದಯದ ಮನಮೋಹಕತೆ ಇನ್ನೊಂದೆಡೆ. ಮೋಡಗಳ ಮರೆಯಿಂದ ಚಂದಿರನ ಇಣುಕಾಟ ಸೂರ್ಯಚಂದ್ರರ ಕಣ್ಣುಮುಚ್ಚಾಲೆಯಾಟ! ನಡುವೆ ಬಂಗಾರದ ಎ...
ಹಾಡುವ ಕೋಗಿಲೆಯೇ ಏಕೀ ಮೌನ ದುಮ್ಮಾನ ಹೊಸ ವರುಷಕೆ ಹೊಸ ಪಲ್ಲವಿಯ ಹೊಸ ತಾನದೆ ಹಾಡು ನೀನು ಮುನಿದ ಮನಗಳ ಬೆಸೆದು ಪ್ರೇಮ ಪಾಶದೆ ಬಿಗಿದು ಒಲವು ಚೆಲುವುಗಳ ಧಾರೆಯೆರೆದು ಎದೆ ತುಂಬಿ ಹಾಡು ನೀನು ಬೆಂದೊಡಲು ತಂಪಾಗಿ ಬವಣೆ ನೀಗಿ ಬದುಕು ಹಸನಾಗಿ ಹೃದಯಗ...
ಯಾರಿವರು ಭಯೋತ್ಪಾದಕರು ಎಲ್ಲಿಂದ ಬಂದವರು? ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು? ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ? ಇಲ್ಲವಾದರೆ ಹೇಗವರು ಒಂದೇ ರೀತಿ? ಹೃದಯ ಮನಸ್ಸು ಇಲ್ಲದವರು ಮತಾಂಧರಾಗಿ ಮಾನವೀಯತೆಯ ಮರೆತವರು. ಭಯೋತ್ಪಾದಕರು! ಎಲ್ಲೆಲ...













