Home / ಬೆಳ್ಳಿ ಹೂವು

Browsing Tag: ಬೆಳ್ಳಿ ಹೂವು

ರಾತ್ರಿ ಹೆಂಡತಿಯ ಹೊಡೆತ ಮಕ್ಕಳ ಬೈಗಳು ಹಣದಕಿತ್ತಾಟ ಕೂಳಿಲ್ಲದೆ ಬಿದ್ದೆದ್ದು ಮತ್ತೆ ತಯಾರಾಗುತ್ತಾನೆ ಹಗಲಿಗೆ – ವೇಷ ಬದಲಿಸಿ ಮಹಾರಾಜನಾಗಿ ದರ್ಬಾರು ಏರಿ ಕೈ ಕಾಲು ಹಿಸುಕಿಸಿಕೊಳ್ಳಲು. *****...

ಗುಡಿಯೊಳಗಿನ ಕಲ್ಲಿಗೆ ರೇಶ್ಮೆ ಸೀರೆ ಉಡಿಸಿ ಹೂವು ಮುಡಿಸಿ ಆಭರಣ ತೊಡಿಸಿ ಮಾತೆ ಎನ್ನುವ ನೀವು ಹೊರಗೆ ಜೀವಂತಿಕೆಯ ಮುಡಿ ಎಳೆದು ಕೆಡವಿ ಸೀರೆ ಸೆಳೆದು ಅಬಲೆಯಾಗಿಸುವಿರಲ್ಲ!! *****...

ಅಸಲಿ ಕಣ್ಣೀರುಗಳು ಕತ್ತಲೆಯಲ್ಲಿಯೇ ಕರಗಿ ಹೋಗುವಾಗ…. ಮೃದು ಭಾವನೆಗಳು ಮುರುಟುವಾಗ…. ನಕಲಿ ಕಣ್ಣೀರುಗಳದೇನು? ಬಳ ಬಳನೇ ಸುರಿಯುತ್ತಿವೆ ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ. *****...

ಚಂದ್ರಿ, ನನಗ ಗೊತ್ತಿಲೇನು ನಿನ್ನ ಅದ್ಹೆಂಗೆ ವರ್ಣಿಸ್ತಾರ ಅಂತ ದಾಳಿಂಬ ಹಲ್ಲು, ಸಂಪಿಗೆ ಮೂಗು ಮೀನಿನ ಕಣ್ಣು, ಬಿಲ್ಲು ಹುಬ್ಬ ಹಾವಿನ ಹೆಡೆ, ಸೂಚಿಪರ್ಣಿ ಎದೆ, ಇನ್ನೂ ಏನೇನೋ ಏನೇನೋ…. ಅದರ ಖರೇನ – ದಾಳಿಂಬ, ಸಂಪಿಗೆ, ಮೀನು ಬಿಲ್...

ಮತ್ತೇರಿಸುವ ಮುತ್ತು ನಮಗೆ ಗಮ್ಮತ್ತು ಮತ್ತೇರಿಸುವ ಮದಿರೆಯ ಮೊತ್ತು (ಬಿಲ್) ಎದುರಿಗೆ ಬಂದಾಗ ತೆತ್ತಲು ಎದುರಿಸಬೇಕಾದುದು ನಿಮ್ಮ ನಿಮ್ಮ ಕಿಮ್ಮತ್ತು. *****...

ಬಿಸಿಲ್ಗುದುರೆಯನೇರಿದಾಗ ಒಂದೇ ನೆಗೆತಕ್ಕೆ ಸೂರ್ಯದೇವನ ರಥದ ಗಾಲಿಗೆ ಸಿಲುಕಿ ಒದ್ದಾಡಿ ಅಸ್ತಿತ್ವವನ್ನೆಲ್ಲಾ ಕಳೆದುಕೊಂಡು ಹುಚ್ಚನಂತಾಗಿ ಹೊರಳಾಡಿದರೂ ಅದರ ಮತ್ತೊಂದು ರೂಪ ಜೋರಾಗಿ ನಕ್ಕು ಆಹ್ವಾನಿಸುತಿದೆ. *****...

ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದರೂ ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು ಯಾರೋ ನೋಡಿದಾಗ ಭಯಗೊಂಡು ಬೆವೆತು ಚಕ್ಕನೆ ಆ ಕಡೆ ಸರಿದರೆ ಯಾರು ಇಲ್ಲ ಆದರೂ – ಏಕೋ ಏನೋ ಸಂತೆಯಲ್ಲಿ ನಡೆದಾಡಿದ ನೆನಪು *****...

1...45678...14

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...