ತನ್ನಷ್ಟಕ್ಕೆ ತಾನು ನಡೆದು
ಹೋಗುತ್ತಿದ್ದರೂ
ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು
ಯಾರೋ ನೋಡಿದಾಗ
ಭಯಗೊಂಡು ಬೆವೆತು
ಚಕ್ಕನೆ ಆ ಕಡೆ ಸರಿದರೆ
ಯಾರು ಇಲ್ಲ
ಆದರೂ –
ಏಕೋ ಏನೋ
ಸಂತೆಯಲ್ಲಿ ನಡೆದಾಡಿದ ನೆನಪು
*****

ಕನ್ನಡ ನಲ್ಬರಹ ತಾಣ
ತನ್ನಷ್ಟಕ್ಕೆ ತಾನು ನಡೆದು
ಹೋಗುತ್ತಿದ್ದರೂ
ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು
ಯಾರೋ ನೋಡಿದಾಗ
ಭಯಗೊಂಡು ಬೆವೆತು
ಚಕ್ಕನೆ ಆ ಕಡೆ ಸರಿದರೆ
ಯಾರು ಇಲ್ಲ
ಆದರೂ –
ಏಕೋ ಏನೋ
ಸಂತೆಯಲ್ಲಿ ನಡೆದಾಡಿದ ನೆನಪು
*****