ಅಸಲಿ ಕಣ್ಣೀರುಗಳು
ಕತ್ತಲೆಯಲ್ಲಿಯೇ ಕರಗಿ ಹೋಗುವಾಗ….
ಮೃದು ಭಾವನೆಗಳು ಮುರುಟುವಾಗ….
ನಕಲಿ ಕಣ್ಣೀರುಗಳದೇನು?
ಬಳ ಬಳನೇ ಸುರಿಯುತ್ತಿವೆ
ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)