ಅಣ್ಣ ಬಸವಣ್ಣನಿಗೆ ಪ್ರಶ್ನೆ…

ಅಣ್ಣ ಬಸವಣ್ಣ ಇದೆಲ್ಲ ಏನಣ್ಣ? ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ? ಜಾತಿ ಹೀನನಾ ಮನೆಯ ಜ್ಯೋತಿ ನೀ... ಹೀನ ಜಾತಿಗಳ ಪೊರೆದ ದೊರೆ ನೀ...! * ಕಲ್ಯಾಣದ ಬೆಂಕಿ ನೀ ಕೆಳ...

ಚಂದ್ರ ಹೇಳಿದ್ದು

ಶಶಿಯವರನ್ನು ಭಾರತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಹೆಸರಿಸಿದ್ದು ನನಗೇನೋ ತುಂಬಾ ಖುಷಿ ಗೆದ್ದವರು ಬಾನ್ ಕಿ ಮೂನು ಯಾರು ಗೆದ್ದರೇನು? ನಂದೇ ಹೆಸರಲ್ಲವೇನು? ಭೂಮಿಯ ಮೇಲೆ ನನ್ನ ಪ್ರಭಾವವೇನು ಈಗಲಾದರೂ ನಿಮಗೆ ಅರ್ಥವಾಯ್ತೇನು....

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು ಕಣ್ಣೆತ್ತಿ ನೋಡದ ಹಾಗೆ ಮಾಡುವ ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ ಜೀವನವೆಂದರೆ ಬದುಕೇನೆಂದರೆ ಗೊತ್ತೇ ಇಲ್ಲದ ಮುಗುದ ಮಕ್ಕಳು ಅನಂತ ವಿಶ್ವದ, ಅರಿಯದ ಭವಿಷ್ಯ ಕಲ್ಪನೆ ಕನಸಿನ...
ಬೆಳ್ಳಿ ಮೀಸೆಯ ಮಗು

ಬೆಳ್ಳಿ ಮೀಸೆಯ ಮಗು

[caption id="attachment_7994" align="alignleft" width="300"] ಚಿತ್ರ: ಅಲ್ಕೆಟ್ರಾನ್.ಕಾಂ[/caption] ತುಳುನಾಡಿನ ಕೇಂದ್ರಬಿಂದು ಮಂಗಳೂರಿನಲ್ಲಿ ಜನಿಸಿದ ಎಂ.ಗೋವಿಂದ ಪೈ (ಜನನ: ೧೮೮೩ ರ ಮಾರ್ಚ್ ೨೩) ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕ, ಭಾಷಾತಜ್ಞರಾಗಿ ‘ಸಾರಸ್ವತ ಲೋಕದಲ್ಲಿ ತಮ್ಮ...

ಸರಿದೀತೇ ಕಾರಿರುಳು?

ಸರಿದೀತೇ ಕಾರಿರುಳು ಈ ದೇಶದ ಬಾಳಿಂದ? ಸುರಿದೀತೇ ಹೂ ಬೆಳಕು ಈ ಭೂಮಿಗೆ ಬಾನಿಂದ? ಅಲುಗಾಡಿದ ಛಾವಣಿ ಮೇಲೆ ಬಿರುಕಾಗಿವೆ ಗೋಡೆಗಳು, ನಡುಗುತ್ತಿದೆ ಕಾಲಡಿ ನಲವೇ ಗುಡುಗುತ್ತಿವೆ ಕಾರ್ಮುಗಿಲು, ಕೆಳಸೋರಿದೆ ಮಳೆಧಾರೆಯು ಹರಕಲು ಸೂರಿಂದ,...

ಪ್ರೀತಿಯೇ ಬೆಟ್ಟವಾದವನು

ಬಿಸಿಲು ಸುಟ್ಬು ಬಿರುಕು ಬಿಟ್ಟು ಮಳೆಯ ನೀರನೆ ಕುಡಿದು ಹಸಿರು ತೊಟ್ಟ ಕಲ್ಲುಬೆಟ್ಟ ನನ್ನಪ್ಪ ಒಡಲು ಮೆಟ್ಟಿ ಸುತ್ತುಗಟ್ಟಿ ಮೇಯುವ ದನ ಕರು ಕುರಿಗಳಿಗೆ ಹಸಿರು ಹುಲ್ಲು ಕೊಟ್ಟ ಕಲ್ಲುಬೆಟ್ಟ ನನ್ನಪ್ಪ ತೊಡೆಯ ಸಂದಿಯಲಿ...

ಬಾನಿಂದೇನೋ ಇಳಿಯುತಿದೆ

ಬಾನಿಂದೇನೋ ಇಳಿಯುತಿದೆ ಬುವಿಯೆದೆಯೊಳಕ್ಕೆ ಕಲ್ಪನೆ ಏನನೊ ಸೇರಿಸಿದೆ ಕಾಣುವ ದೃಶ್ಯಕ್ಕೆ ನದಿಯೆದೆಯಲ್ಲಿ ಮುಗಿಲಿನ ಕವಿತೆ ಹುಣ್ಣಿಮೆ ಇರುಳಲ್ಲಿ, ಬಾನಿನ ಹಾಡು ಮೂಡಿತು ಹೇಗೆ ಭೂಮಿಯ ಶ್ರುತಿಯಲ್ಲಿ? ನೋಟಕೆ ಶ್ರವಣಕೆ ತಿಳಿಯದ ಏನೋ ಕಾಡಿದೆ ಎದೆಯಲ್ಲಿ...
cheap jordans|wholesale air max|wholesale jordans|wholesale jewelry|wholesale jerseys