ಕೊಂಡೆ ನಾನೊಂದು
ಸೆಕೆಂಡ್ ಹ್ಯಾಂಡ್ ಕಾರು;
ಪ್ರತಿ ಸೆಕೆಂಡಿಗೂ
ಕೊಡುತ್ತದೆ ತಕರಾರು!
*****

Latest posts by ಪಟ್ಟಾಭಿ ಎ ಕೆ (see all)