ಶಕುನ ಕನ್ಯೆ

ಒಬ್ಬಾಕೆ ನನ್ನ ಮನೆಯಂಗಳದಲ್ಲಿ ಬಂದು ನಿಂತಳು ಹರಕು ಬಟ್ಟೆ ಅವಳ ಮಾನವನ್ನು ಹೇಗೋ ಮುಚ್ಚಿತ್ತು ಕಾಂತಿವಂತ ಮೈಯನ್ನು ಕಣ್ಣ ಬಾಣಗಳಿಂದ ರಕ್ಷಿಸಲು ಮುದುಡಿಕೊಂಡು, ಒಡಲನ್ನು ಕೈಯಲ್ಲಿ ಹಿಡಿದುಕೊಂಡು ತಲೆಗೂದಲಿಗೆ ಧೂಳೆಣ್ಣೆ ಸವರಿ ಕಲ್ಲು ಹೂಮುಡಿದು...

ತುತ್ತು ಮತ್ತು ಮುತ್ತು

‘ಮುತ್ತು ಕೊಡುವವಳು ಬಂದಾಗ ತುತ್ತು ಕೊಡುವವಳನ್ನು ಮರೆಯಬೇಡ’ ಹೀಗೊಂದು ಬರಹ ಲಾರಿಯ ಹಿಂಭಾಗದಲ್ಲಿ; ತುತ್ತು ಕೊಟ್ಟವಳು ಮುತ್ತು ಕೊಟ್ಟಿಲ್ಲವೆ? ಮುತ್ತು ಕೊಡುವವಳು ತುತ್ತು ಕೊಡುವುದಿಲ್ಲವೆ?! *****

ಎಲ್ಲರೂ ಮಾಡುವುದು ಒಂದೇ?

ಚಂದ್ರ ಭೂಮಿ ಸುತ್ತುವುದು ಭೂಮಿ ಸೂರ್ಯನ ಸುತ್ತುವುದು ಹುಡುಗರು ಹುಡಿಗಿಯರ ಸುತ್ತುವುದು ಕೆಲಸವಿಲ್ಲದವರು ಕಂಬ ಸುತ್ತುವುದು ಎಲ್ಲರೂ ಮಾಡುವುದು ಒಂದೇ, ಹೌದೆ? *****

ಆಸೆ

ಬೆಳಗಾಗುವ ಮೊದಲೇ ರಾತ್ರಿಯಲ್ಲೇ ಕರಗಿ ನಕ್ಷತ್ರವಾಗಿಬಿಡುವಾಸೆ ಹೂವಾಗಿ ಅರಳುವ ಮೊದಲೇ ಮೊಗ್ಗು ಮೊಗ್ಗಾಗಿಯೇ ಉಳಿದುಬಿಡುವಾಸೆ ಬೆಳಗಿನ ಬೆಳಕು ಹೊರಲು ಅನುವಾಗುತಿದೆ ನೋವು ದುಃಖದುಮ್ಮಾನಗಳಬ್ಬರ ಎಲ್ಲರೆದೆಯೊಳಗೆ ಬಗೆ ಬಗೆಯ ಚಿತ್ತಾರ ಎಲ್ಲ ಕಡೆಗೂ ಹೊತ್ತಿದೆ ಹಬ್ಬಿದೆ...

ಕಲ್ಯಾಣ

ಜೀವನ ಜೀವನ ಗಂಟು ಹಾಕುವ ಭಾವವೇ ಕಲ್ಯಾಣವು ಪ್ರಣಯಿಗಳು ನಿರ್ಮಲದಿ ನಲಿವುದೆ ಮುಕ್ತಿಗದು ಸೋಪಾನವು ಸೃಷ್ಟಿ ಇದು ಬಹು ಪಾತ್ರಗಳು ತು- ಬಿರುವ ನಾಟಕ ರಂಗವು ಸೂತ್ರಧಾರಿಯು ನಟಿಯು ಪ್ರಥಮದಿ ಬರುವುದೇ ಕಲ್ಯಾಣವು ಸತ್ಯವನು...

ನಾಚಿಕೆಯೆ ಹೀಗೇಕೆ ಹಗೆಯಾಯಿತು

ನಾಚಿಕೆಯೆ ಹೀಗೇಕೆ ಹಗೆಯಾಯಿತು ನನ್ನ ಉರಿಸುವ ಕ್ರೂರ ಧಗೆಯಾಯಿತು? ಹರಿಯು ತಬ್ಬಿದ್ದಾಗ ಅವನ ಚೆಲುವ ನೋಡುತ್ತ ಬೆರಗಾಗಿ ಮೂಕಳಾದೆ ನಿನ್ನ ಜೊತೆ ಮಧುರೆಗೆ ನಾನು ಕೂಡ ಬರುವೆ ಎಂದೇಕೆ ನಾ ಹೇಳದಾದೆ? ಏನು ನಿಷ್ಕರುಣಿ...

ಯಾರು ಹೆಚ್ಚು ?

ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು "ದೇವ" ಎಂದೆನು. ನಾನು ಮಾಡೆ ನೀನು ಆದೆ ನಾನು...

ಕವಿತೆಯೆಂದರೇನು?

ಕವಿತೆಯಂದರೇನು? ಕಣ್ಣು, ಕಿವಿ, ಮೂಗು, ಅಗಲವಾದ ಬಾಯಿ! ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ! ಸುಗಂಧ, ಪರಿಮಳ ದ್ರವ್ಯ! ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ! ಕಾಮನ ಬಿಲ್ಲಿನ ಸೊಬಗಿನಂತೆ! ೨ ಕವಿತೆಯೆಂದರೇನು? ಕೈ, ಕಾಲು ಸಣ್ಣ,...
cheap jordans|wholesale air max|wholesale jordans|wholesale jewelry|wholesale jerseys