ಆಕಾಶದಲ್ಲಿ
ಏರ್‍ ಕಂಡಿಶನ್ ಬಾಕ್ಸ್ ಚಂದ್ರ
ಇಡೀ ರಾತ್ರಿ
ದೇಶಕ್ಕೆಲ್ಲಾ ತಂಪುಸುರಿಸಿ
ಮರೆಸುವನು
ಕೃತಕ ಏ.ಸಿ, ಫ್ಯಾನ್ ಗಾಳಿ
*****